Oyorooms IN

Saturday, 24th June, 2017 7:30 AM

BREAKING NEWS

ಕವನ

“ಕುಗ್ಗುತಿದೆಯ ವಸುದೈವಕುಟುಂಭಕಂ..? “

3

ಉನ್ನತ ತಂತ್ರಜ್ಞಾನಗಳಿರದ ದಿನಗಳಲಿ ಅಂದು,
ಚಿಗುರೊಡೆಯಿತು ಪೂರ್ವಜರಲಿ

     ವಸುದೈವಕುಟುಂಭಕಂ   ಎಂದು,
ಇದರಿಂದ ತಿಳಿವುದು ಅವರ
ಪ್ರಬುದ್ಧತೆ  ಎಷ್ಟಿತ್ತೆಂದು .

ಸಾದಿಸಿದ್ದೇವೆ ಪ್ರಗತಿ ಹೇಚ್ಚಾಗಿಯೇ ಇಂದು,
ಆದರೇನು ಫಲ?
ಮಂಪರಿನಲ್ಲಿವೆ ಸಂಭಂದಗಳು,
ದಿಕ್ಕೆಟ್ಟು ಒಡುತಿವೆ ಸಂಸ್ಕಾರಗಳು ,
ಹೇಚ್ಚಾಗಿವೆ ದಾಯಾದಿ ಕಲಹಗಳು,

ವಸುದೈವಕುಟುಂಭಕಂ ಇರಲಿ ತನ್ನ
ಕುಟುಂಭವನ್ನೆ ಮರೆಯುತ್ತಿದ್ದಾನೆ ಎನಿಸುತಿಲ್ಲವೆ???

ಮಂಜುನಾಥ. ಮಂಗಾಪುರ
ಮಂಜುನಾಥ.
ಮಂಗಾಪುರ

ಕವನ ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...