Oyorooms IN

Wednesday, 22nd February, 2017 1:07 AM

BREAKING NEWS

ಗಾಸಿಪ್

ಸೆಕ್ಸ್ ಸಾಕು,,ಮದುವೆ ಯಾಕೆ ಬೇಕು ಎಂದ ಬಾಲಿವುಡ್ ಬ್ಯೂಟಿ ಇಲಿಯಾನ..!!!

ILEANA_

ಮುಂಬೈ: ಇಲಿಯಾನ ಡಿಕ್ರೂಜ್, ಟಾಲಿವುಡ್,, ಕಾಲಿವುಡ್ನ ಬೇಡಿಕೆಯ ನಟಿಯಾಗಿದ್ದವರು, ಸದ್ಯ ಬಾಲಿವುಡ್ ನಲ್ಲಿ ಭವಿಷ್ಯವನ್ನು ಕಂಡುಕೊಳ್ಳಲು ಪ್ರಯತ್ನ ನಡೆಸುತ್ತಿರುವ ಈಕೆ, ಬೇರೆ ನಟ-ನಟಿಯರಂತೆ ತನ್ನ ಬಗೆಗಿನ ಯಾವುದೇ ವಿಷಯವನ್ನು ರಹಸ್ಯವಾಗಿ ಇರಿಸಲು ಯತ್ನಿಸಿಲ್ಲ.

ಇಂತಿಪ್ಪ ಗೋವಾ ಬ್ಯೂಟಿ ಇಲಿಯಾನ, ಆಸ್ಟ್ರೇಲಿಯಾ ಮೂಲದ ಫೋಟೋಗ್ರಾಫರ್ ಕಂ ನಟ ಆ್ಯಂಡ್ರೋ ಕ್ನೀಬೊನ್ ಜೊತೆ ಎರಡೂವರೆ ವರ್ಷಗಳಿಂದ ಡೇಟಿಂಗ್ ನಲ್ಲಿದ್ದಾರೆ, ಸೋಷಿಯಲ್ ಮೀಡಿಯಾಗಳಲ್ಲಿ ಇವರಿಬ್ಬರು ಆಗಾಗ್ಗೆ ಕ್ಯೂಟ್ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ.

ಎರಡೂವರೆ ವರ್ಷಗಳಿಂದ ರಿಲೇಷನ್ ಮೈಟೇನ್ ಮಾಡ್ತೀರೋ ಇಲಿಯಾನ, ಆ್ಯಂಡ್ರೋ ಎನರ್ಜಿಟಿಕ್ ಆಗಿ ಸದಾ ಇರಲು ಬಯಸುತ್ತಾರಂತೆ, ಅದಕ್ಕಾಗಿ ಆತನೊಂದಿಗೆ ಮಂಚವನ್ನು ಏರಿದ್ದಾಳಂತೆ, ಇಷ್ಟೆಲ್ಲಾ ದೀರ್ಘವಾದ ಸಂಬಂಧವನ್ನು ಹೊಂದಿರು ಇಲಿ-ಆ್ಯಂಡ್ರೋ ಮದುವೆ ಬಗ್ಗೆ ಯೋಚನೆ ಮಾಡಿಲ್ಲವಂತೆ, ಆ ಸಮಯ ಬಂದಾಗ ಅದಷ್ಟಕ್ಕೆ ಅದು ಆಗುತ್ತೆ, ಸದ್ಯಕ್ಕೆ ಆ ಪ್ಲ್ಯಾನಿಂಗ್ ಬಗ್ಗೆ ಯೋಚಿಸೋಕು ಸಮಯವಿಲ್ಲವಂತೆ.

ILEANA

ಎಲ್ರೂ ನನ್ನ ಅದು ಇದು ಅಂತ ಕರಿತ್ತಾರೆ, ಆದ್ರೆ ನಾನು ನಿಜವಾಗಿ ಮನುಷ್ಯಳು, ನನಗೆ ನನ್ನದೇ ಆದ ಸಮಸ್ಯೆಗಳಿವೆ. ಮದ್ವೆಯಾಗಿ ಸೆಕ್ಸ್ ಮಾಡ್ಬೇಕು ಅಂತಿದ್ದೀರೆ, ಅದನ್ನ ಈಗಾಗಲೇ ಸಾಕಷ್ಟು ಬಾರಿ ಮಾಡಿದ್ದೇನೆ, ಇನ್ನೂ ಈಗಲೇ ಮದುವೆ ಮಾಡಿಕೊಳ್ಳೋದ್ರರಲ್ಲಿ ಏನಿದೆ? ಸದ್ಯಕ್ಕೆ ಅಂತಹ ಯೋಚ್ನೆಗಳಿಲ್ಲ, ಮದುವೆ ಆಗೋದಕ್ಕೆ ಇನ್ನೂ ಸುಮಾರು ವರ್ಷ ಟೈಮಿ ಅಂತ ಹೇಳಿದ್ದಾಳಂತೆ ಇಲಿಯಾನ.

English summary: Just sex is enough, marriage is not necessary,, Ileana shocking comments.

ಗಾಸಿಪ್ ಇನ್ನಷ್ಟು

ಪ್ರಮುಖ ಸುದ್ದಿಗಳು

ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...


ಬಿಜೆಪಿಗೆ ತಾಕತ್ ಇಲ್ಲ: ಡಾ.ಜಿ.ಪರಮೇಶ್ವರ್

ಕಲಬುರಗಿ :  ಮುಂಬರುವ ಚುನಾವಣೆಯನ್ನು...