Oyorooms IN

Sunday, 28th May, 2017 12:06 AM

BREAKING NEWS

ಪ್ರಮುಖ ಸುದ್ದಿಗಳು

ಆ ನಾಯಕಿ ಬಗ್ಗೆ ಹೇಳಿದರೆ ಷಾಕ್ ಆಗ್ತೀರಾ..!!

kangana

ನವದೆಹಲಿ: ಬಾಲಿವುಡ್ ನಾಯಕ ಹೃತಿಕ್ ರೋಷನ್ ಹಾಗೂ ನಾಯಕಿ ಕಂಗನಾ ರಾನೌತ್ ನಡುವಿನ ವಿವಾದ ಕಳೆದ ವರ್ಷ ಬಾಲಿವುಡ್ ನಲ್ಲಿ ಸಂಚಲನವನ್ನು ಸೃಷ್ಟಿಸಿದ ವಿಷಯ ಎಲ್ಲರಿಗೂ ಗೊತ್ತಿದೆ. ಈ ವಿಷಯದ ಬಗ್ಗೆ ಹೃತಿಕ್ ತಂದೆ ರೋಷನ್ ರಾಕೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ಹೃತಿಕ್ ವಿಭಿನ್ನವಾದ ವ್ಯಕ್ತಿ, ಆತನ ಬಗ್ಗೆ ಒಬ್ಬರು ಸುಳ್ಳು ಪ್ರಚಾರವನ್ನು ನಡೆಸಿದ್ದಾರೆ. ಆದರೂ ಹೃತಿಕ್ ಮೌನವಾಗಿದ್ದಾರೆ, ಹೃತಿಕ್ ನಿಜ ಏನು ಅಂತ ಹೇಳಿದರೆ ಪ್ರತಿಯೊಬ್ಬರು ಷಾಕ್ ಗೆ ಒಳಗಾಗುತ್ತಾರೆ ಎಂದು ರಾಕೇಶ್ ರೋಷನ್ ಕಂಗನಾ ಹೆಸರೇಳದೆ ಟಾಂಗ್ ನೀಡಿದ್ದಾರೆ.

ಹೃತಿಕ್ ರೋಷನ್ ಸಿನಿಮಾ ಷೂಟಿಂಗ್ ನಲ್ಲಿ ಬ್ಯುಸಿಯಾಗಿರುವುದರಿಂದ ಈ ವಿಷಯದ ಬಗ್ಗೆ ಮಾತನಾಡುತ್ತಿಲ್ಲ, ಸಿನಿಮಾದ ನಡುವೆ ವಿರಾಮ ಸಿಕ್ಕಿದ್ದರೆ ಖಂಡಿತಾ ಈ ಬಗ್ಗೆ ಮಾತನಾಡುತ್ತಾರೆ, ಅವರಿಬ್ಬರ ನಡುವೆ ನಡೆದಿದ ವಿಷಯದ ಬಗ್ಗೆ ಹೇಳುವುದು ಬಿಡುವುದು ಹೃತಿಕ್ ಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.

English summary: kangana ranut hrithik roshan controversy heres what rakesh roshan has to say.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳುಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...