Oyorooms IN

Tuesday, 25th April, 2017 4:06 PM

BREAKING NEWS

ಪ್ರಮುಖ ಸುದ್ದಿಗಳು

ಸಾಹಿತ್ಯ ಸಮ್ಮೆಳನದ ಪ್ರಚಾರಕ್ಕೆ ಹಾಕಿರುವ ಬ್ಯಾನರ್‌ನಲ್ಲಿ ನಾಡ ದೇವತೆ ಕಣ್ಮರೆ

20

ರಾಯಚೂರು: ಸಾಹಿತ್ಯ ಸಮ್ಮೆಳನದ ಪ್ರಚಾರಕ್ಕೆ ಹಾಕಿರುವ ಬ್ಯಾನರ್ ಗಳಲ್ಲಿ ನಾಡ ದೇವತೆ ಭಾವಚಿತ್ರ ಕಣ್ಮರೆಯಾಗಿರುವುದು ಕಂಡುಬಂದಿದೆ.

ಜಿಲ್ಲೆಯಲ್ಲಿ ನಡೆಯುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿಯೇ ನಡೆಸಲು ಜಿಲ್ಲಾಡಳಿತ ಸಕಲ ಸಿದ್ದತೆ ನಡೆಸಿದೆ.ಜಿಲ್ಲೆಗೆ ಆಗಮಿಸಿವ ಅತಿಥಿಗಳು ಜಿಲ್ಲೆಯ ಬಗ್ಗೆ ಮಾತನಾಡಿಕೊಳ್ಳಬಾರದು ಎನ್ನುವ ದೃಷ್ಠಿಯಿಂದ ರಸ್ತೆ ನಿರ್ಮಾಣ.ಗೋಡೆ ಬರಹ ನಗರ ಸೌದರ್ಯಕ್ಕೆ ಮುಂದಾಗಿದೆ.

ಸಾಹಿತ್ಯ ಸಮ್ಮೆಳನದ ಪ್ರಚಾರ ಪ್ರಾರಭಿನಿಂದ ಇಲ್ಲಿಯವರೆಗೂ ಅನೇಕ ನ್ಯೂನ್ಯತೆಗಳು ಕಂಡು ಬಂದಿವೆ.ಆಮಂತ್ರಣ ಪತ್ರಿಕೆಯಲ್ಲಿ ಮುಖ್ಯಮಂತ್ರಿ ಹೆಸರು ನಾಲ್ಕನೇ ಸಾಲಿನಲ್ಲಿ, ಸಮ್ಮೇಳನದ ಚಿಹ್ನೆ ಬದಲು ಇನ್ನು ಹಲವು ಜನರು ಇದನ್ನಷ್ಟೆ ಮಾತ್ರ ಗಮನಿಸುವುದಿಲ್ಲ ಪ್ರಚಾರಕ್ಕಾಗಿ ಹಾಕಿರುವ ಬ್ಯಾನರ್‌ಗಳನ್ನು ವೀಕ್ಷಿಸುತ್ತಾರೆ ಅದರಲ್ಲಿರುವ ನ್ಯೂನ್ಯತೆಗಳು ಕಾಣಬಾರದು. ಆದರೆ ಪ್ರಚಾರ ಸಮಿತಿಯ ಅಚಾತುರ್ಯದಿಂದ ಸಮ್ಮೇಳನಕ್ಕೆ ಹಾಕಿರುವ ಬ್ಯಾನರ್‌ಗಳಲ್ಲಿ ಮುಖ್ಯವಾಗಿ ಕನ್ನಡ ಮಾತೆಯ ನಾಡ ದೇವತೆ ಭಾವಚಿತ್ರವನ್ನೆ ಮರೆತಿದ್ದಾರೆ. ಸಮ್ಮೆಳನದ ಚಿಹ್ನೆಯಲ್ಲಿ ಮಾತ್ರ ಕಂಡರೂ ಕಾಣದಂತಿದೆ ಅಧ್ಯಕ್ಷರ ಭಾವಚಿತ್ರ ದೊಡ್ಡದಾಗಿ ಕಂಡುಬಂದಿದೆ.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...