Oyorooms IN

Saturday, 22nd July, 2017 4:28 PM

BREAKING NEWS

ಗಾಸಿಪ್

“ಮಸಾಲಾ” ಸಿನಿಮಾದಲ್ಲಿ ನಟಿಸುತ್ತೀನಿ ಅಂದ ಅಲಿಯಾ ಭಟ್..!

ALIA _BHATT

ಮುಂಬೈ: ಬಾಲಿವುಡ್ ಕ್ಯೂಟ್ ಸುಂದರಿ ಅಲಿಯಾ ಭಟ್ ಗೆ ಒಂದೇ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡು ಬೋರಾಗಿದೆಯಂತೆ, ಅದಕ್ಕಾಗಿ ಮಾಸ್, ಮಸಾಲ ಚಿತ್ರಗಳಲ್ಲಿ ಅಭಿನಯಸುವ ಆಸೆಯನ್ನು ಹೊಂದಿರುವುದಾಗಿ ಅಲಿಯಾ ಭಟ್ ಹೇಳಿಕೊಂಡಿದ್ದಾರೆ.

ನಾನು ಮಾಡುವ ಪ್ರತಿ ಕೆಲಸದ ಬಗ್ಗೆ ನನಗೆ ಗೊತ್ತಿದೆ, ಒಂದೇ ರೀತಿಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಇಷ್ಟ ಇಲ್ಲ, ರಿಯಾಲಿಸ್ಟಿಕ್ ಸಿನಿಮಾಗಳಲ್ಲಿ ನಟಿಸುವ ಇಷ್ಟವಿದೆ, ಪೂರ್ತಿ ಭಿನ್ನವಾಗಿರುವ ಮಾಸ್, ಮಸಾಲ ಹಾಗೂ ಕಾಮಿಡಿ ಚಿತ್ರಗಳಲ್ಲಿ ನಟಿಸುವ ಬಯಕೆಯನ್ನು ಹೊಂದಿದ್ದಾರಂತೆ ಅಲಿಯಾ.

ALIA BHATT

ಪೂರಾ ಕಾಮಿಡಿ ಸಿನಿಮಾಗಳಲ್ಲಿ ನಟಿಸಬೇಕು, ಅಭಿಮಾನಿಗಳು ಷಾನ್ದಾರ್ ಚಿತ್ರವನ್ನು ಕಾಮಿಡಿ ಚಿತ್ರ ಎಂದುಕೊಂಡಿದ್ದಾರೆ, ಆದರೆ ನನಗೆ ಅದರಲ್ಲಿ ಎಲ್ಲಿಯೂ ಕಾಮಿಡಿ ಕಾಣಿಸಿಲ್ಲ ಅಂತ ಕಾಮೆಂಟ್ ಮಾಡಿದ್ದಾಳೆ ಈ ಮಿಲ್ಕ್ ಬ್ಯೂಟಿ.

ಬಾಲಿವುಡ್ ನಲ್ಲಿ ಅಲಿಯಾಗೆ ಒಳ್ಳೇ ಕ್ರೇಜ್ ಇದೆ, ಇನ್ನೂ ಮಾಸ್, ಮಸಾಲ ಸಿನಿಮಾಗಳಲ್ಲಿ ನಟಿಸಲು ಸೈ ಅನ್ನುತ್ತಿದ್ದು, ಅಲಿಯಾ ಮಾಸ್ ಮಸಾಲ ಸಿನಿಮಾ ಅಭಿಮಾನಿಗಳಿಗೆ ಕಿಕ್ ನೀಡುತ್ತೆ ಅನ್ನುತ್ತಿವೆ ಬಾಲಿವುಡ್ ಗಾಸಿಪ್ ಗಳು..

English summary:  Alia bhatt express her desires to do massive masala movie.

ಗಾಸಿಪ್ ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...