Oyorooms IN

Tuesday, 17th January, 2017 10:20 AM

BREAKING NEWS

ಆತನಿಗೆ 21…ಆಕೆ 27..ಮದುವೆಯಾದ್ಮೇಲೆ ಈಗ ..!! , ನಾನು..ಆ ಹೀರೋ ರೂಂನಲ್ಲಿ ‘ಸಮ್ ಥಿಂಗ್’ ನಡೆಸುತ್ತಿದ್ದವು ಎಂದುಕೊಳ್ಳಿ.. ಡೋಂಟ್ ಕೇರ್ , ಗೆಸ್ಟ್ ಹೌಸ್ ನಲ್ಲಿ ರೇಪ್ ಸಂತ್ರಸ್ಥೆ ವಿಚಾರಣೆ ವಿವಾದಕ್ಕೆ ಸಿಲುಕಿದ ಉಗ್ರಪ್ಪ , ಬ್ರೇಕಿಂಗ್: ಆರ್ ಬಿಐ ಶುಭವಾರ್ತೆ, ವಿತ್ ಡ್ರಾ ಮಿತಿ ಹೆಚ್ಚಳ , ಬಿಜೆಪಿ ಆತ್ಮವಿಶ್ವಾಸವನ್ನು ಹಾಳುಮಾಡುತ್ತಿರುವುದು ಯಾರು..? , ಬೆಂಗಳೂರು ಏರ್ ಫೋರ್ಟ್ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ.!! , ಒಂದೇ ಒಂದು ಸಾರಿ… ಸ್ಟೂಡೆಂಟ್ ಅನ್ನು ಮಂಚಕ್ಕೆ ಕರೆದ ಟೀಚರ್..!! , ಅಪ್ಪಮಕ್ಕಳಿಂದ ಪಕ್ಷನಾಶ, ಕೊನೆ ಭಾರೀ ಸ್ಪರ್ಧಿಸುತ್ತೇನೆ: ಸೊಗಡು ಶಿವಣ್ಣ , ಈಶ್ವರಪ್ಪ ಜೊತೆಗೆ ಸಂಧಾನಕ್ಕೆ ಮಹೂರ್ತ ಫಿಕ್ಸ್ ಮಾಡಿದ ಬಿಎಸ್ ವೈ , ತುಮಕೂರು:ರಾತ್ರಿ ಗಸ್ತಿನಲ್ಲಿದ್ದ ಎಎಸ್ಐ ಯಿಂದ ಅತ್ಯಾಚಾರ ,

ಪ್ರಮುಖ ಸುದ್ದಿಗಳು

ಬಾತ್ರೂಂನೊಳಗೆ ನೋಡುತ್ತಿದ್ದಾರೆ: ಸ್ನಾನ ಮಾಡೋದೇ ಬಿಟ್ಟೆ

ಯುವತಿಯರು ಕಡಿಮೆ ಬಟ್ಟೆ ಹಾಕ್ಕೊಳ್ಳುವುದು ಪಾಶ್ಚಾತ್ಯ ಸಂಸ್ಕೃತಿ ಆದರೆ ಹಾಗೆ ಬಟ್ಟೆ ಹಾಕ್ಕೊಂಡ ಯುವತಿಯರ ಮೇಲೆ ಲೈಂಗಿಕ ದಾಳಿ ನಡೆಸುವುದು ಭಾರತೀಯ ಸಂಸ್ಕೃತಿಯಾ? ಎಂದು ಬಾಲಿವುಡ್ ನಟಿ ಮಲೈಕಾ ಅರೋರಾ ಪ್ರಶ್ನಿಸಿದ್ದಾರೆ, ಡಿಸೆಂಬರ್ 31ರ ರಾತ್ರಿ ಬೆಂಗಳೂರಿನಲ್ಲಿ ಯುವತಿಯರ ಮೇಲೆ ನಡೆದ ಲೈಂಗಿಕ ದಾಳಿಯನ್ನು ಪ್ರಶ್ನಿಸುತ್ತಾ ಮಲೈಕಾ ಶೇರ್ ಮಾಡಿರುವ ಪೋಸ್ಟ್ ಈ ಎಲ್ಲರನ್ನು ಆಲೋಚಿಸುವಂತೆ ಮಾಡಿದೆ.

‘ಒಂದ್ಸಾರಿ ನನ್ನ ಸ್ನೇಹಿತರೊಂದಿಗೆ ಪಾರ್ಟಿಗೆ ಹೋದೆ, ಅಲ್ಲಿ ಇರುವ ನಾಗರೀಕ ಮನುಷ್ಯರು ನಮ್ಮ ಮೇಲೆ ಬಿದ್ದರು, ಶರೀರವನ್ನು ಮುಟ್ಟುತ್ತಾ ನನ್ನ ಬಟ್ಟೆಯನ್ನು ಹರಿದು ಹಾಕಿದರು, ಆದರೂ ನನ್ನ ರಕ್ಷಣೆ ನನ್ನ ಭಾಧ್ಯತೆ, ಅದಕ್ಕೆ ಅಲ್ಲಿಂದ ಓಡಿಹೋದೆ, ಇನ್ನೊಂದ್ಸಾರಿ ಬೌನ್ಸರ್ ಇರುವ ಪಬ್ ಗೆ ಹೋದೆ, ಅವರು ಅಲ್ಲಿಗೂ ಬಂದರು, ಮೈ ಮೇಲೆ, ಕೆಳಗೆ ಮುಟ್ಟಿದರು, ನನ್ನ ರಕ್ಷಣೆ ನನ್ನ ಬಾಧ್ಯತೆ ಅದಕ್ಕೆ ಅಲ್ಲಿಂದಲೂ ಓಡಿ ಹೋದೆ, ಪುರುಷರು ಜೊತೆಗಿದ್ದರೆ ಭದ್ರತೆ ಇರುತ್ತದೆ ಎಂದು ನನ್ನ ಸ್ನೇಹಿತನ ಜೊತೆ ಸಿನಿಮಾಗೆ ಹೋದೆ, ವಾಪಸ್ ಬಸ್ ನಲ್ಲಿ ಬರಬೇಕಾದ್ರೆ ಮತ್ತೆ ಅವರೇ, ಕಬ್ಬಿಣದ ರಾಡನ್ನು ನನ್ನೊಳಗೆ ತುರುಕಿದರು  ಆದರು ನನ್ನ ರಕ್ಷಣೆ ನನ್ನ ಬಾಧ್ಯತೆ.

ಅದಕ್ಕೆ ಈ ಬಾರಿ ಪದ್ಧತಿಯಾಗಿ ಇರಬೇಕು ಎಂದುಕೊಂಡು ಮೈಮುಚ್ಚಿಕೊಳ್ಳುವಂತೆ ಸಲ್ವಾರ್ ಕಮೀಜ್ ಹಾಕ್ಕೊಂಡು ಕಾಲೇಜಿಗೆ ಹೋದೆ, ಅವರು ಅಲ್ಲಿಗೂ ಬಂದರು, ಇದರಿಂದ ಅವರಿಗೆ ದೂರವಾದ ಪ್ರದೇಶಕ್ಕೆ ಹೋದೆ, ಅಲ್ಲಿಗೂ ಬಂದ ಅವರು ನನ್ನ ಶರೀರವನ್ನು ಪೂರ್ತಿ ಶೋಧಿಸಿದರು ಆದರು ನನ್ನ ರಕ್ಷಣೆ ನನ್ನ ಬಾಧ್ಯತೆ. ಅದಕ್ಕೆ ಹೊರಗೆ ಹೋಗಬಾರದೆಂದು ಮನೆಯಲ್ಲಿಯೇ ಉಳಿದುಕೊಂಡೇ ಈ ಬಾರೀ ಬಂಧುಗಳ ರೂಪದಲ್ಲಿ ಬಂದರು, ನನ್ನ ಮನೆಯಲ್ಲಿಯೇ ಬೆಡ್ ಮೇಲೆ ಹಾಕಿ ಹಿಂಸಿಸಿದರು ಏನೇ ಆದರು ನನ್ನ ರಕ್ಷಣೆ ನನ್ನ ಬಾಧ್ಯತೆ ಅದಕ್ಕಾಗಿ ಬಾತ್ರೂಂಗೆ ಹೋದೆ.

ಆದರೂ ಬಾತ್ರೂಂ ಸಂಧಿಯಲ್ಲಿ ನೋಡುತ್ತಲೇ ಇದ್ದಾರೆ ನನ್ನ ರಕ್ಷಣೆ ನನ್ನ ಬಾಧ್ಯತೆ ಅದಕ್ಕೆ ಸ್ನಾನ ಮಾಡೋದನ್ನು ಬಿಟ್ಟೆ, ಈಗ ಅವರು ನಾನೊಬ್ಬಳೇ ಇರಬೇಕು ಅಂದ್ಕೊಂಡರು ಅನ್ನಿಸುತ್ತೆ ಅದಕ್ಕೆ ಅಲ್ಲಿಯೇ ಉಳಿದುಕೊಂಡೆ, ನನ್ನ ಆತ್ಮವಿಶ್ವಾಸವನ್ನು ಹಾಳು ಮಾಡಿದರು, ಅವರ ದಯೆಯಿಂದ ನಾನಿನ್ನೂ ಬಾತ್ರೂಂನಲ್ಲಿಯೇ ಉಳಿದುಕೊಂಡೆ ಇಷ್ಟಕ್ಕೂ ನಾನ್ಯಾರು ನಿಮಗೆ ಗೊತ್ತಾ? ಬಾತ್ರೂಂನಿಂದ ಹೊರಗೆ ಬಂದ್ರೆ…ದೇಶಕ್ಕಾಗಿ ಪದಕ ಗೆಲ್ಲುವ ಭಾರತೀಯ ಯುವತಿ, ಅಂತರಿಕ್ಷಕ್ಕೆ ಹೋಗುವ ಗಗನಯಾತ್ರಿ, ಸೈನ್ಯದಲ್ಲಿ ಸೇರಿ ದೇಶವನ್ನು ಕಾಪಾಡುವ ಧೀರೆ, ಪ್ರಖ್ಯಾತ ಕಂಪೆನಿಗಳಿಗೆ ಮಾರ್ಗದರ್ಶನ ಮಾಡುವ ಸಮರ್ಥೆ, ಪ್ರಪಂಚನ್ನೇ ಗೆಲ್ಲುವವಳು ಆದರೆ ಬಾತ್ರೂಂನಿಂದ ಹೊರಗೆ ಬಂದರೆ ಇವೆಲ್ಲಾ ಮಾಡಬಲ್ಲೇನು, ಆದರೆ ನನ್ನ ರಕ್ಷಣೆ ನನ್ನ ಬಾಧ್ಯತೆ ಹಾಗಾಗಿ ಅಲ್ಲಿಂದ ಹೊರಗೆ ಬರುವುದಿಲ್ಲ ಎಂದು ದರ್ಶನ್ ಮೊದ್ಕರ್ ಎನ್ನುವ ನೆಟಿಜನ್ಸ್ ಪೋಸ್ಟ್ ಅನ್ನು ಮಲೈಕಾ ಶೇರ್ ಮಾಡಿದ್ದಾಳೆ.

English summary: malika arora khan reaction on mass molestation

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಆತನಿಗೆ 21…ಆಕೆ 27..ಮದುವೆಯಾದ್ಮೇಲೆ ಈಗ ..!!

ಕರ್ನೂಲ್: ತನಗಿಂತ ವಯಸ್ಸಿನಲ್ಲಿ ದೊಡ್ಡವಳು,...



ಗೆಸ್ಟ್ ಹೌಸ್ ನಲ್ಲಿ ರೇಪ್ ಸಂತ್ರಸ್ಥೆ ವಿಚಾರಣೆ ವಿವಾದಕ್ಕೆ ಸಿಲುಕಿದ ಉಗ್ರಪ್ಪ

ತುಮಕೂರು: ಚಲಿಸುವ ವಾಹನದಲ್ಲಿಯೇ ಮಾನಸಿಕ ಅಸ್ವಸ್ಥ...