Oyorooms IN

Tuesday, 21st February, 2017 5:35 PM

BREAKING NEWS

ಅರೋಗ್ಯ

ಗರ್ಲ್ ಫ್ರೆಂಡ್ಸ್ ಹೆಚ್ಚಿಗೆ ಇದ್ದರೆ ಎಚ್ಚರಿಕೆ…?

cancer

ಸಿಡ್ನಿ: 7ಕ್ಕಿಂತ ಹೆಚ್ಚು ಮಹಿಳೆಯೊಂದಿಗೆ ಲೈಂಗಿಕ ಸಂಬಂಧವನ್ನು ಬೆಳೆಸಿರುವ ಪುರುಷರು ಸಾಧಾರಣಕ್ಕಿಂತ ಎರಡು ಪಟ್ಟು ಬೇಗ ಪ್ರಾಸ್ಪೆಟ್ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಆಸ್ಪ್ರೇಲಿಯದ ಕ್ಯಾನ್ಸರ್ ಕೌನ್ಸಿಲ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚಿನ ಮಹಿಳೆಯೊಂದಿಗೆ ನಡೆಸುವ ಲೈಂಗಿಕ ಸಂಬಂಧದಲ್ಲಿ ಹಾರ್ಮೋನ್ ಮಾರ್ಪಾಟು ಆಗುತ್ತವೆ, ಲೈಂಗಿಕ ಕ್ರಿಯೆ, ಜೀವಕ್ರಿಯೆ ಮಾರ್ಪಾಟು ಪುರುಷರ ಹಾರ್ಮೋನ್ ಮೇಲೆ ಪ್ರಭಾವ ಬೀರುತ್ತವೆ ಎಂದು ಎಂದು ಅಧ್ಯಯನ ವರದಿಯಿಂದ ಬಹಿರಂಗಗೊಂಡಿದೆ.

ಯೌವನಕ್ಕೆ ಬಂದ ನಂತರ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿರುವವರಿಗೂ ಈ ಕ್ಯಾನ್ಸರ್ ಬರುವ ಅವಕಾಶ ಇದೆ ಎಂದು ಸಂಶೋಧನಾ ವರದಿಯಿಂದ ತಿಳಿದು ಬಂದಿದ್ದು, ತಂದೆಗೆ ಇಲ್ಲ ಕುಟುಂಬದಲ್ಲಿನ ದೊಡ್ಡವರಿಗೆ ಪ್ರಾಸ್ಪೆಟ್ ಕ್ಯಾನ್ಸರ್ ಇದ್ದರೆ ಈ ರೋಗ ಬರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಅಧಿಕ ಭಾರ ಇರುವವರಿಗೂ ಕ್ಯಾನ್ಸರ್ ಬರುವ ಸಾಧ್ಯತೆ ಇದ್ದು, ಕೆಲವು ಮಂದಿಗಷ್ಟೆ ಈ ಕ್ಯಾನ್ಸರ್ ಬರುವ ಅವಕಾಶ ಇದೆ ಎಂದು ಅಧ್ಯಯನದಲ್ಲಿ ಬಹಿರಂಗಗೊಂಡಿದೆ, 50 ವರ್ಷ ದಾಟಿದ ಪುರುಷರಿಗೆ ತಮ್ಮ ಪೂರ್ವಿಕರಲ್ಲಿ ಕ್ಯಾನ್ಸರ್ ಇದ್ದಿದ್ದು ತಿಳಿದ್ದರೆ ಆಗಾಗ್ಗೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೇಯದು ಎಂದು ತಜ್ಞರು ಸೂಚಿಸಿದ್ದಾರೆ.

English summary: many girl friends cause to cancer

ಅರೋಗ್ಯ ಇನ್ನಷ್ಟು

ಪ್ರಮುಖ ಸುದ್ದಿಗಳು

ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...


ಬಿಜೆಪಿಗೆ ತಾಕತ್ ಇಲ್ಲ: ಡಾ.ಜಿ.ಪರಮೇಶ್ವರ್

ಕಲಬುರಗಿ :  ಮುಂಬರುವ ಚುನಾವಣೆಯನ್ನು...