Oyorooms IN

Friday, 24th February, 2017 6:46 AM

BREAKING NEWS

ಗಾಸಿಪ್

ಹೀರೋ ದಾಂಪತ್ಯದಲ್ಲಿ  ಯಂಗ್ ಹೀರೋಯಿನ್ , ಹೀರೋಯಿನ್ ತಾಯಿ ಕಾಲುಹಿಡಿದ ಪತ್ನಿ.!!!??

actress

ಬಬ್ಲಿ ಹೀರೋಯಿನ್ ಎಂದು ಗುರುತಿಸಿಕೊಂಡಿರುವ ನಾಯಕನಟಿ ಹಾಗೂ ಈಗಾಗಲೇ ಮದುವೆಯಾಗಿರುವ ಹೀರೋ ನಡುವಿನ ರಿಲೇಷನ್ ಬಗ್ಗೆ ಕಾಲಿವುಡ್ ನಲ್ಲಿ ಪುಕಾರು ಜೋರಾಗಿ ಹರಿದಾಡುತ್ತಿದೆ, ಸಾಲು ಸಾಲು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿರುವ ಈ ನಾಯಕ ಹಾಗೂ ನಟಿ ನಡುವಿನ ಸಂಬಂಧಕ್ಕೆ ನಾಯಕ ನಟನಿಗೆ ಈಗಾಗಲೇ ಮದುವೆಯಾಗಿರುವುದು ಅಡ್ಡಿಯಾಗದೇ ಇರುವುದರಿಂದ ಹೀರೋ ದಾಂಪತ್ಯದಲ್ಲಿ ಈಗ ಬಿರುಗಾಳಿ ಬೀಸುತ್ತಿದೆಯಂತೆ.

ತನ್ನ ದಾಂಪತ್ಯದಲ್ಲಿ ಬಿರುಗಾಳಿಯಾಗಿರುವ ಯಂಗ್ ಹೀರೋಯಿನ್ ತಾಯಿಯನ್ನು ಹೀರೋ ಪತ್ನಿ ಭೇಟಿ ಮಾಡಿ, ಇವರಿಬ್ಬರ ನಡುವಿನ ಅಫೇರ್ ಬಗ್ಗೆ ತಿಳಿಸಿರುವುದಲ್ಲದೆ, ತನ್ನ ದಾಂಪತ್ಯವನ್ನು ಕಾಪಾಡುವಂತೆ ಯಂಗ್ ಹೀರೋಯಿನ್ ತಾಯಿ ಕಾಲಿಗೆ ಬಿದ್ದಿದ್ದು, ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಬರುತ್ತಿರುವುದರಿಂದ ಇಬ್ಬರ ಕೆರಿಯರ್ ಗೂ ಹಾನಿಯಾಗಲಿದೆ ಎಂದು ಹೀರೋಯಿನ್ ತಾಯಿ ಮನವೊಲಿಸಿದ್ದಾರೆ ಎನ್ನುವುದು ಈಗ ಕಾಲಿವುಡ್ ನಲ್ಲಿ ಹಾಟ್ ಟಾಪಿಕ್ ಆಗಿದೆ.

ಮದುವೆಯಾದ ಹೀರೋ ಜೊತೆ ಮಗಳ ಪ್ರೇಮಾಯಣದ ಬಗ್ಗೆ ಗೊತ್ತಾದ್ಮೇಲೆಯೂ ಮಗಳನ್ನು ಏನು ಕೇಳದ ತಾಯಿ ಈಗ ಯಂಗ್ ಹೀರೋಯಿನ್ ಗೆ ಮದುವೆ ಮಾಡಲು ಮುಂದಾಗಿದ್ದು, ವರನಿಗಾಗಿ ಹುಡುಕಾಟ ಆರಂಭಿಸಿದ್ದಾರಂತೆ, ಯಂಗ್ ಹೀರೋಯಿನ್ ಮಾತ್ರ ತಾಯಿಯ ಹುಡುಕಾಟಕ್ಕೆ ಅಡ್ಡಿಯಾಗದೇ ಸುಮ್ಮನಿದ್ದು, ತಾಯಿಯನ್ನು ಪ್ರಶ್ನಿಸಿದರೆ ತನ್ನ ರಾಸಲೀಲೆ ಬಯಲಾಗಲಿದೆ ಎನ್ನುವ ಭಯ ಆಕೆಯಲ್ಲಿ ಕಾಡುತ್ತಿದೆಯಂತೆ, ಈ ಹಿಂದೆಯೂ ಬೇರೊಬ್ಬ ನಾಯಕನೊಂದಿಗೆ ಪ್ರೇಮಾಯಾಣ ನಡೆಸಿ ಬ್ರೇಕಪ್ ಮಾಡಿಕೊಂಡಿದ್ದ ಈ ನಟಿ ಮಣಿ, ಕನ್ನಡದಲ್ಲಿಯೂ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

English summary :  married top hero affair with young heroine

ಗಾಸಿಪ್ ಇನ್ನಷ್ಟು

ಪ್ರಮುಖ ಸುದ್ದಿಗಳು

ಸ್ಟಾರ್ ಹೀರೋ ಹಲ್ಲೆ ನಡೆಸಿದ ಎಂದ ನಟಿಮಣಿ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್...


ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...