Oyorooms IN

Saturday, 22nd July, 2017 4:28 PM

BREAKING NEWS

ಕೋಲಾರ

ಉಗ್ರರ ಗುಂಡಿಗೆ ಹುತಾತ್ಮನಾದ ಯೋಧನಿಗೆ ಅಂತಿಮ ನಮನ

ಅಸ್ಸಾಂನಲ್ಲಿ ಉಗ್ರರ ದಾಳಿ: ಕೋಲಾರದ ಯೋಧ ಹುತಾತ್ಮ
ಅಸ್ಸಾಂನಲ್ಲಿ ಉಗ್ರರ ದಾಳಿ: ಕೋಲಾರದ ಯೋಧ ಹುತಾತ್ಮ

ಕೋಲಾರ: ಅಸ್ಸಾಂ-ತ್ರಿಪುರಾ ಗಡಿಯಲ್ಲಿ ನಡೆದ ಉಗ್ರರ ಗುಂಡಿನದಾಳಿಯಲ್ಲಿ ವೀರಮರಣವನ್ನಪ್ಪಿದ ರಾಜ್ಯದ ಯೋಧ ರಾಜೇಶ್ ಅವರ ಪಾರ್ಥೀವ ಶರೀರಕ್ಕೆ ಅವರ ಹುಟ್ಟೂರಾದ ಕಿತ್ತಂಡೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನವನ್ನು ಸಲ್ಲಿಸಲಾಯಿತು.

ಕಿತ್ತಂಡೂರಿನ ಸರ್ಕಾರಿ ಶಾಲೆಯ ಆವರಣದಲ್ಲಿ ನಡೆದ ವೀರ ಯೋಧನ ಅಂತಿಮ ಸಂಸ್ಕಾರದಲ್ಲಿ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ರಮೇಶ್ ಕುಮಾರ್, ಶಾಸಕ ವರ್ತೂರು ಪ್ರಕಾಶ್ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು. ಸಾರ್ವಜನಿಕ ದರ್ಶನದಲ್ಲಿ ಸಾವಿರಾರು ಜನರು ವೀರ ಯೋಧ ರಾಜೇಶ್ ಅವರ ಪ್ರಾರ್ಥಿವ ಶರೀರದ ದರ್ಶನ ಪಡೆದರು.

ಕಳೆದ ಮೂರು ವರ್ಷಗಳಿಂದ ರಾಜೇಶ್ ಬಿಎಸ್ಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಸುಕಿನ ಜಾವ 3 ಗಂಟೆ ವೇಳೆ ಸೇನಾವಾಹನದಲ್ಲಿ ರಾಜೇಶ್ ಮೃತದೇಹವನ್ನು ಕೋಲಾರದ ಕಿತ್ತಂಡೂರಿಗೆ ತರಲಾಗಿತ್ತು.

English summary: martyr army men rajesh laid to restm in kolar.

ಕೋಲಾರ ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...