Oyorooms IN

Tuesday, 21st February, 2017 5:37 PM

BREAKING NEWS

ಪ್ರಮುಖ ಸುದ್ದಿಗಳು

ಪತ್ರಕರ್ತರನ್ನು ರಕ್ಷಿಸಿದ ಪ್ರಧಾನಿ ಮೋದಿ

  ಪತ್ರಕರ್ತರನ್ನು ರಕ್ಷಿಸಿದ ಪ್ರಧಾನಿ ಮೋದಿ

ಪತ್ರಕರ್ತರನ್ನು ರಕ್ಷಿಸಿದ ಪ್ರಧಾನಿ ಮೋದಿ

ಗಾಂಧಿನಗರ : ಗುಜರಾತ್‌ ನಲ್ಲಿ ಪತ್ರಕರ್ತರನ್ನು ಆಪಾಯದಿಂದ ಪ್ರಧಾನಿ ಮೋದಿ ಅವರು ಪಾರು ಮಾಡಿರುವ ಘಟನೆ ಇಂದು ನಡೆದಿದೆ. ಗುಜರಾತಿನ ಜಾಮ್‌ನಗರಲ್ಲಿ ನೀರಾವರಿಗೆ ಸಂಬಂಧಸಿದ ಸೌರಾಷ್ಟ್ರ ನರ್ಮದಾ ಅವತರಣ್‌ ಯೋಜನೆಯನ್ನು ಮೋದಿ ಅವರು ಉದ್ಘಾಟಿಸಿದ್ದಾರೆ.

ಈ ವೇಳೆ ನೀರು ಹರಿದು ಹೋಗುತ್ತಿದ್ದನ್ನು ನೋಡುತ್ತಿದ್ದ ಸಮಯದಲ್ಲಿ ಜಲಾಶಯದ ಕೆಳಭಾಗದಲ್ಲಿ ಮಾಧ್ಯಮದವರು ಮೋದಿ ಅವರ ಫೋಟೊವನ್ನು ತೆಗೆಯುತ್ತಿದ್ದಾರೆ. ಅದೇ ಸಮಯಕ್ಕೆ ಮೋದಿ ಅವರು ಮಾಧ್ಯಮದ ವ್ಯಕ್ತಿಗಳನ್ನು ಬೇರೆಡೆಗೆ ಸೆಳೆದು ಹೋಗುವಂತೆ ಸೂಚನೆ ನೀಡಿದ್ದಾರೆ.

ಈ ವೇಳೆ ಮುಂದೆ ಆಗಬಹುದಾದದ ಎಚ್ಚರಿಕೆಯನ್ನು ಮನಗಂಡ ಪತ್ರಕರ್ತರು ಓಡಿ ಹೋಗಿದ್ದಾರೆ ಎಂದು ಗುಜರಾತ್‌ ಉಪಮುಖ್ಯಮಂತ್ರಿ ನಿತಿನ್‌ ಪಟೇಲ್ ಹೇಳಿದ್ದಾರೆ.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...


ಬಿಜೆಪಿಗೆ ತಾಕತ್ ಇಲ್ಲ: ಡಾ.ಜಿ.ಪರಮೇಶ್ವರ್

ಕಲಬುರಗಿ :  ಮುಂಬರುವ ಚುನಾವಣೆಯನ್ನು...