Oyorooms IN

Tuesday, 28th March, 2017 7:38 PM

BREAKING NEWS

ಪ್ರಮುಖ ಸುದ್ದಿಗಳು

ಮುಂಬೈ ಕನ್ನಡಿಗರನ್ನು ವಾಪಾಸ್ ಕಳುಹಿಸಿದರೆ ಗೊತ್ತಾಗುತ್ತೆ: ಎಂಇಎಸ್ ಮುಖಂಡರು

mes

ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನಕ್ಕೆ ವಿರುದ್ಧವಾಗಿ ಎಂಇಎಸ್ ನಡೆಸುತ್ತಿರುವ ಮಹಾಮೇಳವ್ ಸಮಾವೇಶದಲ್ಲಿ ಶಾಸಕರಾದ ಸಂಭಾಜೀ ಪಟೇಲ್, ಅರವಿಂದ್ ಪಾಟೀಲ್ ಮುಂಬೈನಲ್ಲಿ ಕನ್ನಡಿಗರ ಮೇಲೆ ಹರಿಹಾಯ್ದಿದ್ದಾರೆ.

ಬೆಳಗಾವಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಾದ್ರೆ ವಾಣಿಜ್ಯ ನಗರಿ ಮುಂಬೈನಲ್ಲಿರುವ ಕನ್ನಡಿಗರು ಹಾಗೂ ಉಡುಪಿಯವರನ್ನು ಕರ್ನಾಟಕಕ್ಕೆ ವಾಪಾಸ್ ಕಳುಹಿಸಿದರೆ ಸರ್ಕಾರಕ್ಕೆ ಬುದ್ಧಿಬರುತ್ತದೆ. ಬಾಳಾಠಾಕ್ರೆ ಜೀವಂತವಾಗಿದ್ದರೆ ನಾವು ನ್ಯಾಯಕ್ಕಾಗಿ ಹೋರಾಡುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದಿದ್ದಾರೆ.

ಬೆಳಗಾವಿ ವಿಚಾರವಾಗಿ ಮರಾಠಿಗರಿಗೆ ನ್ಯಾಯ ಸಿಗುವವರೆಗೆ ಮಹಾಮೇಳಾವ್ ನಡೆಸುತ್ತೇವೆ ಎಂದು ಬಹಿರಂಗವಾಗಿ ಹೇಳುವ ಮೂಲಕ ಕನ್ನಡಿಗರನ್ನು ಅವಮಾನಿಸಿದ್ದಾರೆ.

English summary:  mes legislature comments on Mumbai kannadigas

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು


ಗುಂಡಿನ ಚಕಮಕಿ: ನಾಲ್ವರ ಸಾವು

ಶ್ರೀನಗರ:  ಕಣಿವೆ ರಾಜ್ಯ ಕಾಶ್ಮೀರದಲ್ಲಿ...