Oyorooms IN

Friday, 24th February, 2017 11:22 AM

BREAKING NEWS

ಪ್ರಮುಖ ಸುದ್ದಿಗಳು

ಆ ದೃಶ್ಯವನ್ನು ಅಪ್ಪ ನೋಡುದ್ರೆ ಕಷ್ಟವಾಗುತ್ತೆ ಎಂದ ಹೀರೋಯಿನ್..!!

michelle_

ನೂರಾರು ಕೋಟಿ ಖರ್ಚು ಮಾಡಿ ಆಗ ಹಾಲಿವುಡ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದರು, ಈಗ ಟಿವಿ ಸೀರಿಸ್ ಗೆ ಭಾರೀ ಬೇಡಿಕೆ ಬಂದಿರುವುದರಿಂದ ಕೋಟಿಗಳನ್ನು ಧಾರಾಳವಾಗಿ ಖರ್ಚು ಮಾಡುತ್ತಿದ್ದಾರೆ, ಪ್ರಿಯಾಂಕ ಚೋಪ್ರಾ ನಟಿಸುತ್ತಿರುವ ಅಮೇರಿಕನ್ ಟಿವಿ ಸೀರಿಸ್ ಕ್ವಾಂಟಿಕೋ ರೀತಿಯಲ್ಲಿ ಬ್ರಿಟನ್ ನಲ್ಲಿ ಅವರ್ ಗರ್ಲ್ ಎನ್ನುವ ಟಿವಿ ಶೋ ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಇದರಲ್ಲಿ ಬ್ರಿಟನ್ ಬ್ಯೂಟಿ ಮಿಚೆಲ್ಲೆ ಕಿಗನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಟಿವಿ ಸೀರಿಸ್ ಪ್ರಮೋಷನ್ ಭಾಗವಾಗಿ ಟಾಕ್ ಷೋ ಒಂದರಲ್ಲಿ ಮಿಚೆಲ್ಲೆ ಹಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಅವರ್ ಗರ್ಲ್ ಸೀರಿಸ್ ನಲ್ಲಿ ಕೆಲ ಹಾಟ್  ಸೆಕ್ಸ್ ಸೀನ್ ಮಾಡಿರುವುದಾಗಿ ಮಿಚೆಲ್ಲೆ ಹೇಳಿದ್ದು, ಈ ದೃಶ್ಯಗಳನ್ನು ಅಪ್ಪ ನೋಡಿದರೆ ಸಹಿಸಿಕೊಳ್ಳೋಕೆ ಆಗಲ್ಲ ಅಂತ ಹೇಳಿದ್ದಾರೆ.

ಸ್ಕ್ರೀಪ್ಟ್ ಬೇಡಿಕೆ ಮೇರೆಗೆ ಅಂತಹ ದೃಶ್ಯಗಳಲ್ಲಿ ನಟಿಸಬೇಕಾಗಿ ಬಂತು, ಆ ದೃಶ್ಯಗಳನ್ನು ನನ್ನ ಗಂಡ ಮಾರ್ಕ್ ರೈಟ್ ಜೊತೆ ನೋಡದಕ್ಕೆ ಕಷ್ಟ ಅನಿಸಲಿಲ್ಲ, ಆದ್ರೆ ನನ್ನಪ್ಪ ಅವನ್ನು ನೋಡಿದ್ರೆ ಮಾತ್ರ ಅವರನ್ನು ಫೇಸ್ ಮಾಡೋಕೆ ನನಗೆ ಆಗೋದಿಲ್ಲ, ಅದಕ್ಕೆ ಅವುಗಳನ್ನು ಅಪ್ಪ ನೋಡದಂತೆ ಜಾಗ್ರತೆ ವಹಿಸಿದ್ದಾಗಿ ಮಿಚೆಲ್ಲೆ ಕಿಗನ್  ತಿಳಿಸಿದ್ದಾರೆ.

michelle

ಅವರ್ ಗರ್ಲ್ ಸ್ಕ್ರಿನಿಂಗ್ ಗೆ ಫ್ಯಾಮಿಲಿಯನ್ನು ಕರೆದುಕೊಂಡು ಹೋಗುವುದಿಲ್ಲ, ಅವರೊಂದಿಗೆ ನೋಡುವುದಕ್ಕೆ ನನಗೆ ಇಷ್ಟ ಇಲ್ಲ ಎಂದಿರುವ ಈ ಬ್ಯೂಟಿ,  ತಾನು ಅಂತಹ ದೃಶ್ಯಗಳಲ್ಲಿ ನಟಿಸಿದರೂ ನನ್ನ ಗಂಡನಿಗೆ ಏನು ಅನಿಸುವುದಿಲ್ಲ ಏಕೆಂದರೆ ಅವರು ಇದೇ ಫೀಲ್ಡ್ ನಲ್ಲಿ ಇದ್ದಾರೆ ಎನ್ನುವ 29 ವರ್ಷದ ಮಿಚೆಲ್ಲೆ, ಮಾರ್ಕ್ ರೈಟ್ ಗೂ ಮೊದಲೇ ಮೂವರು ಪತಿಯಂದಿರಿಗೆ ಗುಡ್ ಬೈ ಹೇಳಿದ್ದಾರೆ.

 English summary:  michelle keegan about our girls scenes

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಸ್ಟಾರ್ ಹೀರೋ ಹಲ್ಲೆ ನಡೆಸಿದ ಎಂದ ನಟಿಮಣಿ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್...


ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...