Oyorooms IN

Wednesday, 24th May, 2017 1:17 AM

BREAKING NEWS

ಪ್ರಮುಖ ಸುದ್ದಿಗಳು

ಮತ್ತೊಬ್ಬ ಶಾಸಕನ ಗೂಂಡಾ ದರ್ಬಾರ್..!!

ಬೆಂಗಳೂರು: ಜನಪ್ರತಿನಿಧಿಗಳಾಗಿ ಕಾನೂನು ಪಾಲನೆಯನ್ನು ಉತ್ತಮ ಆಡಳಿತ ವ್ಯವಸ್ಥೆಯನ್ನು ಕಲ್ಪಿಸಬೇಕಾದ ಜನಪ್ರತಿನಿಧಿಗಳೇ ದುಂಡಾವರ್ತನೆ ತೋರುವುದು ಹೆಚ್ಚಾಗುತ್ತಿದ್ದು, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಅನಂತ್ ಕುಮಾರ್ ಹೆಗಡೆ, ಶಾಸಕ ರಾಜು ಕಾಗೆ ಪ್ರಕರಣದ ನಂತರ ಮತ್ತೊಬ್ಬ ಶಾಸಕ ಪಿ.ರಾಜೀವ್ ಅಧಿಕಾರಿಗೆ ಧಮಕಿ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಕುಡುಚಿಯ ಬಿಎಸ್ಆರ್ ಕಾಂಗ್ರೆಸ್ ಶಾಸಕ ಪಿ.ರಾಜೀವ್, ತಹಶೀಲ್ದಾರ್ ಕಚೇರಿಯಲ್ಲಿ ಸರ್ಕಾರಿ ಜಾಗದ ವಿಚಾರವಾಗಿ ಅಧಿಕಾರಿಯೊಬ್ಬರಿಗೆ ವಾರ್ನಿಂಗ್ ಮಾಡಿದ್ದು, ಗಂಡ್ಸತನ ಇದ್ದರೆ ಕೆಲಸ ಮಾಡು, ಇಲ್ಲದಿದ್ದರೆ ಮನೆಗೆ ಹೋಗು ಎಂದು ಶಾಸಕರು ವಾರ್ನಿಂಗ್ ಮಾಡಿದ್ದಾರಂತೆ.

English summary: Mla p.rajeev warning officials cc tv footage

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳುಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...