Oyorooms IN

Wednesday, 29th March, 2017 10:44 AM

BREAKING NEWS

ಪ್ರಮುಖ ಸುದ್ದಿಗಳು

ಗೃಹ ಸಚಿವರ ಧೈರ್ಯ, ಶೌರ್ಯ, ವೀರ್ಯ ಕಡಿಮೆಯಾಗಿದೆ : ಎಂಎಲ್‌ಸಿ ಶರವಣ

 ಗೃಹ ಸಚಿವರ ಧೈರ್ಯ, ಶೌರ್ಯ, ವೀರ್ಯ ಕಡಿಮೆಯಾಗಿದೆ : ಎಂಎಲ್‌ಸಿ ಶರವಣ
ಗೃಹ ಸಚಿವರ ಧೈರ್ಯ, ಶೌರ್ಯ, ವೀರ್ಯ ಕಡಿಮೆಯಾಗಿದೆ : ಎಂಎಲ್‌ಸಿ ಶರವಣ

ಬೆಂಗಳೂರು: ವಿಧಾನಪರಿಷತ್‌ನಲ್ಲಿ ಭಾರೀ ಉತ್ಸಾಹದಿಂದ ಮಾತನಾಡಿದ ಜೆಡಿಎಸ್ ಸದಸ್ಯ ಟಿ ಶರವಣ ಅವರು ‘ವೀರ್ಯ’ ಪದ ಬಳಸಿ ನಗೆಪಾಟಲಿಗೀಡಾದ ಘಟನೆ ಇಂದು ನಡೆದಿದೆ.

ಮಾನ್ಯ ಗೃಹ ಸಚಿವರ ಪರಮೇಶ್ವರ್‍ ಅವರು ಅಧಿಕಾರ ವಹಿಸಿಕೊಂಢ ಆರಂಭದಲ್ಲಿ ಫೋಲಿಸ್‌ ವಸತಿ ಗೃಹಗಳಿಗೆ, ಪೋಲಿಸ್ ಠಾಣೆಗಳಿಗೆ ಭೇಟಿ ನೀಡಿ. ಜನರಲ್ಲಿ ಆಶಾಭಾವನೆ ಮೂಡಿಸಿದ್ದರು, ಆದರೆ ಅವರು ಬರಬರುತ್ತ, ಅವರೊಳಗಿನ ಧೈರ್ಯ, ಶೌರ್ಯ, ವೀರ್ಯ ಕಡಿಮೆಯಾಗಿದೆ ಎಂದು. ವಿಧಾನಪರಿಷತ್‌ನಲ್ಲಿ ಶರವಣವರು ಹೇಳಿದರು.

ಅವರು ಹಾಗೇ ಹೇಳುತ್ತಿದ್ದ ಹಾಗೇ ಸಭೆಯಲ್ಲಿ ಇದ್ದ ಸದ್ಯಸರೊಬ್ಬರಯ ಏನು ಸ್ವಾಮಿ ಅದರು ವೀರ್ಯ ಎಂದು ಪ್ರಶ್ನೆ ಮಾಡಿದರು. ಆದರೆ ಆವರ ಮಾತನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಶರವಣ ಅವರು ಮಾತು ಮುಂದುವರಿಸಿದರು.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು


ಗುಂಡಿನ ಚಕಮಕಿ: ನಾಲ್ವರ ಸಾವು

ಶ್ರೀನಗರ:  ಕಣಿವೆ ರಾಜ್ಯ ಕಾಶ್ಮೀರದಲ್ಲಿ...