Oyorooms IN

Monday, 20th February, 2017 4:18 AM

BREAKING NEWS

ಪ್ರಮುಖ ಸುದ್ದಿಗಳು

ನರ್ಸ್ ವೇಷದಲ್ಲಿ ಬಂದಾಕೆ ಮಾಡಿದ್ದೇನು…?

nar

ಹಾಸನ: ಸಕಲೇಶಪುರದ ಮಹಾದೇವಿ ಭಾನುವಾರ ಮಧ್ಯರಾತ್ರಿ ಗಂಡುಮಗುವಿಗೆ ಜನ್ಮ ನೀಡಿದ್ದು, ಸೋಮವಾರ ಬೆಳಿಗ್ಗೆ ನರ್ಸ್ ವೇಷದಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದಿದ್ದ ಮಹಿಳೆಯೊಬ್ಬಳು, ಮಗುವಿನ ರಕ್ತ ಪರೀಕ್ಷೆಗೆ ಕರೆದುಕೊಂಡು ಬನ್ನಿ ಎಂದು ಹೇಳಿದ್ದು, ಅದರಂತೆ ಮಹಾದೇವಿ ತನ್ನ ಸಹೋದರಿಯ ಜೊತೆಯಲ್ಲಿ ಮಗುವನ್ನು ಕಳಿಸಿದ್ದಾರೆ. ವಾರ್ಡ್ ಒಂದರಲ್ಲಿ ಮಂಚದ ಮೇಲೆ ಮಗು ಮಲಗಿಸಿದ ಬಳಿಕ ನಕಲಿ ನರ್ಸ್, ತಾಯಿಯ ಕಾರ್ಡ್ ತರುವಂತೆ ಹೇಳಿದ್ದಾರೆ

.ನರ್ಸ್ ವೇಷದಲ್ಲಿ ಬಂದ ಮಹಿಳೆಯೊಬ್ಬಳು, ನವಜಾತ ಶಿಶುವನ್ನು ಅಪಹರಿಸಿದ ಘಟನೆ ಹಾಸನ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಮಹಾದೇವಿಯ ಸಹೋದರಿ ತಾಯಿ ಕಾರ್ಡ್ ತರುವಷ್ಟರಲ್ಲಿ ಮಗು ಸಮೇತ ನರ್ಸ್ ಪರಾರಿಯಾಗಿದ್ದಾಳೆ. ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...


ಬಿಜೆಪಿಗೆ ತಾಕತ್ ಇಲ್ಲ: ಡಾ.ಜಿ.ಪರಮೇಶ್ವರ್

ಕಲಬುರಗಿ :  ಮುಂಬರುವ ಚುನಾವಣೆಯನ್ನು...