Oyorooms IN

Saturday, 19th August, 2017 4:41 PM

BREAKING NEWS

ಕ್ರೀಡೆ

ಸ್ಪಿನ್ ಗೆ ದಾಳಿಗೆ ತರಗೆಲೆಗಳಂತೆ ಉದುರಿದ ನ್ಯೂಜಿಲೆಂಡ್..!!

jadeja

ಕಾನ್ಪುರ: ಐತಿಹಾಸಿಕ 500ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ ನಲ್ಲಿ ಪ್ರವಾಸಿ ಆಟಗಾರರು ಭಾರತದ ಸ್ಪೀನ್ ಬಲೆಗೆ ಬಿದ್ದಿದ್ದು, 262 ರನ್ ಗಳಿಗೆ ಆಲೌಟ್ ಆಗಿದೆ. ಮೊದಲ ಇನ್ನಿಂಗ್ ನಲ್ಲಿ 56 ರನ್ ಗಳ ಮುನ್ನೆಡೆಯನ್ನು ಕಾಯ್ದುಕೊಂಡಿರುವ ಭಾರತ ಎರಡನೇ ಇನ್ನಿಂಗ್ ಆರಂಭಿಸಿದೆ.

ಒಂದು ವಿಕೆಟ್ ನಷ್ಟದೊಂದಿಗೆ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ತಂಡ, ರವೀಂದ್ರ ಜಡೇಜಾ , ಆರ್.ಅಶ್ವಿನ್  ಅವರ ಸ್ಪಿನ್ ಬಲೆಗೆ ಸಿಲುಕಿದ ನ್ಯೂಜಿಲೆಂಡ್ ಆಟಗಾರರು ರನ್ ಗಳಿಸಲು ಪರದಾಡಿದರು. ರವೀಂದ್ರ ಜಡೇಜಾ 5 ವಿಕೆಟ್ ಗಳಿಸಿದರೆ. ಆರ್.ಅಶ್ವಿನ್ 4 ವಿಕೆಟ್ ಕಬಳಿಸಿದ್ದಾರೆ.

ಮಧ್ಯಮ ಕ್ರಮಾಂಕ ಕುಸಿತದಿಂದ ನ್ಯೂಜಿಲೆಂಡ್ ತಂಡ ರನ್ ಬರ ಅನುಭವಿಸಬೇಕಾಗಿ ಬಂತು,, ಉಮೇಶ್ ಯಾದವ್  ಒಂದು ವಿಕೆಟ್ ಕಬಳಿಸಿದರೆ, ರಾಸ್ ಟೇಲರ್ ಸೇರಿದಂತೆ ನಾಲ್ವರು ಆಟಗಾರರು ಶೂನ್ಯಕ್ಕೆ ನಿರ್ಗಮಿಸಿದ್ದಾರೆ,

English summary: new Zeeland oll out 256, India lead 56 runs

ಕ್ರೀಡೆ ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...