Oyorooms IN

Wednesday, 29th March, 2017 10:55 AM

BREAKING NEWS

ಉಡುಪಿ

‘ಮೊಹೆಂಜೋದಾರೋ’ ಸಿನಿಮಾದ ನಾಯಕಿಗೆ ಭವಿಷ್ಯ ನುಡಿದಿದ್ದ ನಿರಂಜನ ಭಟ್ (Exclusive)

'ಮೊಹೆಂಜೋದಾರೋ' ಸಿನಿಮಾದ ನಾಯಕಿಗೆ ಭವಿಷ್ಯ ನುಡಿದಿದ್ದ ನಿರಂಜನ ಭಟ್  (Exclusive)

ಉಡುಪಿ: ಉದ್ಯಮಿ ಭಾಸ್ಕರ ಶೆಟ್ಟಿ ಹತ್ಯೆಯ ಪ್ರಮುಖ ಆರೋಪಿ, ಜ್ಯೋತಿಷಿ ನಿರಂಜನ ಭಟ್ (24) ಕಾರ್ಕಳ ಮೂಲದ ನಟಿ ಪೂಜಾ ಹೆಗ್ಡೆಗೆ ಭವಿಷ್ಯ ಹೇಳಿದ್ದನಂತೆ. ಅಷ್ಟೆ ಅಲ್ಲ ನಟಿ ಪೂಜಾ ಹೆಗಡೆ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಮಾಡಿಸಿರುವ ಪೋಟೊ ಸಹ ಕನ್ನಡ ಆನ್‌ಲೈನ್‌ ನ್ಯೂಸ್‌ಗೆ ಲಭ್ಯವಾಗಿದೆ.

ತಾನು ಕೇರಳದಲ್ಲಿ ಜ್ಯೋತಿಷ್ಯದ ತಾಂತ್ರಿಕ ವಿದ್ಯೆಗಳನ್ನು ಕಲಿತುಬಂದಿದ್ದೇನೆಂದು ಹೇಳಿಕೊಳ್ಳುತ್ತಿದ್ದ ನಿರಂಜನ್‌ ಬಳಿ ಹಲವು ಪ್ರತಿಷ್ಠಿತರು ಜ್ಯೋತಿಷ್ಯ ಕೇಳಿದ್ದರೆನ್ನಲಾಗಿದೆ. ಬಾಲಿವುಡ್ ನಟ ಹೃತಿಕ್ ರೋಷನ್ ಅಭಿನಯದ ‘ಮೊಹೆಂಜೋದಾರೋ’ ಸಿನಿಮಾದ ನಾಯಕಿಯಾಗಿರುವ ಪೂಜಾ ಹೆಗ್ಡೆಗೂ ಈ ನಿರಂಜನ ಭಟ್ ಈ ಹಿಂದೆ ಭವಿಷ್ಯ ಹೇಳಿದ್ದು ತಿಳಿದುಬಂದಿದೆ.

ಉಡುಪಿ ಇನ್ನಷ್ಟು

ಪ್ರಮುಖ ಸುದ್ದಿಗಳು


ಗುಂಡಿನ ಚಕಮಕಿ: ನಾಲ್ವರ ಸಾವು

ಶ್ರೀನಗರ:  ಕಣಿವೆ ರಾಜ್ಯ ಕಾಶ್ಮೀರದಲ್ಲಿ...