Oyorooms IN

Saturday, 22nd July, 2017 4:28 PM

BREAKING NEWS

ದಕ್ಷಿಣ ಕನ್ನಡ

ಗೋಕರ್ಣ ದೇವಾಲಯ ಸರ್ಕಾರದ ವಶಕ್ಕೆ ಇಲ್ಲ

gokarna

ಮಂಗಳೂರು: ಗೋಕರ್ಣ ದೇವಸ್ಥಾನವನ್ನು ವಾಪಸ್ ಸರ್ಕಾರದ ವಶಕ್ಕೆ ಪಡೆಯುವ ಹಾಗೂ ರಾಮಚಂದ್ರಾಪುರದ ಮಠಕ್ಕೆ ಆಡಳಿತಾಧಿಕಾರಿ ನೇಮಕ ಕುರಿತು ಉಂಟಾಗಿದ್ದ ಗೊಂದಲಕ್ಕೆ ಸಿಎಂ ಸಿದ್ದರಾಮಯ್ಯ ತೆರೆ ಎಳೆದಿದ್ದು, ಈ ರೀತಿಯ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದ್ದಾರೆ.

ರಾಮಚಂದ್ರಪುರ ಮಠ ಹಾಗೂ ದೇವಾಲಯದ ಬಗ್ಗೆ ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿರುವ ಪಿಐಎಲ್ ಅರ್ಜಿಯಲ್ಲಿ ಏನೇನು ಪ್ರಸ್ತಾಪವಾಗಿದೆ ಎಂಬುದು ನನಗೆ ತಿಳಿದಿಲ್ಲ, ಈ ವಿಚಾರವಾಗಿ ಸರ್ಕಾರದ ನಿಲುವನ್ನು ಕೋರ್ಟ್ ಕೇಳಿದ್ದು, ಅದಕ್ಕೆ ನಮ್ಮ ವಕೀಲರು ಕೋರ್ಟ್ ಗೆ ಮಾಹಿತಿ ನೀಡಲಿದ್ದಾರೆ ಎಂದಿದ್ದಾರೆ.

English summary: no plans to take control of gokarana temple

ದಕ್ಷಿಣ ಕನ್ನಡ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...