Oyorooms IN

Friday, 24th February, 2017 6:48 AM

BREAKING NEWS

ಕವನ

“ಅಷ್ಟೇ -ಇಷ್ಟ “

f
ಸಾಹಿತ್ಯ ಕೃಷಿಯಲ್ಲಿ
ರೈತನಾಗಿ
ಬೀಜ ಬಿತ್ತುವಾಸೆ
ಆಗೊಮ್ಮೆ
ಮಳೆಗಾಲ
ಈಗೊಮ್ಮೆ
ಬರಗಾಲ
ಆಗಾಗ ಮತ್ತೇ ಬಿಡುವು

ಬೀಜ ಟಿಸಿಯೊಡೆವುದೋ ?
ನಾಟಿ ಮಾಡಿ
ಹಸಿರಿಸಿ
ಬರಗಾಲದ
ಬವಣೆ
ನೀಗಿಸುವ ಯತ್ನ

ಒಟ್ಟಿನಲ್ಲಿ ,
ಒಲವಿನ ಮರುಭೂಮಿಯಲಿ
ಕಾವ್ಯದ ಮಳೆ ತರುವ
ಕೊಂಚ ಪ್ರಯತ್ನ ಮಾಡೇ-ಮಾಡುವೆ.
ಅಷ್ಟೇ —– ಇಷ್ಟ.

   ಡಿ.ರೇವುಹರ್ಷ         ಉಜ್ಜಿನಿ     
ಡಿ.ರೇವುಹರ್ಷ
ಉಜ್ಜಿನಿ

ಕವನ ಇನ್ನಷ್ಟು

ಪ್ರಮುಖ ಸುದ್ದಿಗಳು

ಸ್ಟಾರ್ ಹೀರೋ ಹಲ್ಲೆ ನಡೆಸಿದ ಎಂದ ನಟಿಮಣಿ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್...


ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...