Oyorooms IN

Monday, 26th June, 2017 4:07 PM

BREAKING NEWS

ಪ್ರಮುಖ ಸುದ್ದಿಗಳು

ಮಂಡ್ಯದಲ್ಲಿ ಚೆಲ್ಲಾಡಿದ ನೋಟುಗಳು, ಕಾರಿನಲ್ಲಿ ದಾರಿಯುದ್ದಕ್ಕೂ ಎಸೆದುಕೊಂಡು ಹೋದರು..!!

old-notes-vaild

ಮಂಡ್ಯ: ನೋಟು ರದ್ದಿನ ಬಿಸಿಯಿಂದಾಗಿ ಚಿಲ್ಲರೆ ಹಾಗೂ ಚಲಾವಣೆಯಲ್ಲಿರುವ ನೋಟುಗಳನ್ನು ಪಡೆಯಲು ಜನರು ಬ್ಯಾಂಕ್ ಮುಂದೆ ಕ್ಯೂ ನಿಲ್ಲುತ್ತಿದ್ದರೆ, ಕಪ್ಪು ಹಣವನ್ನು ಕರಗಿಸಲು ಕುಬೇರರು, ಸುಟ್ಟು ಹಾಕುತ್ತಿರುವ ಘಟನೆಗಳು ಬೆಳಕಿಗೆ ಬರುತ್ತೀರುವ ಬೆನ್ನಲ್ಲೆ ಕಾರಿನಲ್ಲಿ 500, 1000 ನೋಟುಗಳನ್ನು ದಾರಿಯುದ್ದಕ್ಕೂ ಎಸೆದುಕೊಂಡು ಹೋಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಮದ್ದೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಾರಿನಿಂದ ನೋಟುಗಳನ್ನು ಎಸೆಯಲಾಗಿದ್ದು, ನೋಟುಗಳು ದಾರಿಹೋಕರ ಜೇಬು ಸೇರಿದ್ದು, ಕಾರಿನಲ್ಲಿದ್ದವರು ನೋಟುಗಳನ್ನು ಎಸೆದು ಹೋಗಿರುವುದನ್ನು ನೋಡಿದ ಆಶ್ಚರ್ಯಕ್ಕೆ ಒಳಗಾಗಿದ್ದಲ್ಲದೆ ಕೈಗೆ ಸಿಕ್ಕ ನೋಟುಗಳನ್ನು ಜೇಬಿಗಿಳಿಸಿಕೊಂಡಿದ್ದಾರೆ ಎನ್ನಲಾಗಿದೆ.

English summary:  old notes throw in mandya

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...