Oyorooms IN

Tuesday, 25th April, 2017 1:59 PM

BREAKING NEWS

ಪ್ರಮುಖ ಸುದ್ದಿಗಳು

ಗಂಡನ ಲೈಂಗಿಕ ವಾಂಛೆ ತೀರಿಸುವಂತೆ ಸ್ವಂತ ಮಗಳನ್ನೇ ಪೀಡಿಸಿದ ತಾಯಿ

SEX SALVE

ಈ ತಾಯಿ, ಮಾತೃತ್ವಕ್ಕೆ ಕಪ್ಪು ಚುಕ್ಕೆ ಎಂದರೆ ತಪ್ಪಾಗುವುದಿಲ್ಲ, ಹೆತ್ತಮಗಳನ್ನು ಕಣ್ಣಿನ ರೆಪ್ಪೆಯಾಗಿ ಕಾಪಾಡಬೇಕಾದವರೇ, ತಮ್ಮ ಪೈಶಾಚಿಕ ಕೃತ್ಯವನ್ನು ತೋರಿ ಜೈಲು ಪಾಲಾಗಿದ್ದಾರೆ, ಕಾಮಾಂಧನಾದ ಗಂಡ ತನ್ನ ಹೆತ್ತ ಮಗಳ ಮೇಲೆ ಲೈಂಗಿಕ ದಾಳಿ ನಡೆಸಿದರು, ಅಂತಹ ಗಂಡನಿಗೆ ಬೆಂಬಲವಾಗಿ ನಿಂತ ಹೆಂಡತಿ, ಕಾಮಾಂಧನಾದ ಗಂಡನಿಗೆ ಲೈಂಗಿಕ ಕ್ರಿಯೆಯಲ್ಲಿ ಹೇಗೆ ಸಹಕರಿಸಬೇಕು ಎಂದು ಮಗಳಿಗೆ ಸಲಹೆ ನೀಡುತ್ತಿದ್ದಳಂತೆ.

ಇದೆಲ್ಲಾ ನಡೆದಿರುವುದು ಆಸ್ಟ್ರೇಲಿಯಾದಲ್ಲಿ, ಮಗಳು ಐದು ವರ್ಷದವಳಿದ್ದಾಗನಿಂದಲೂ ಪಾಪಿ ತಂದೆ ಆಕೆಯ ಮೇಲೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದನಂತೆ, ಆಗಿನಿಂದ 15 ವರ್ಷದವರೆಗೆ ಸ್ವಂತ ಮಗಳನ್ನೇ ತನ್ನ ಲೈಂಗಿಕ ವಾಂಛೆ ತೀರಿಸಿಕೊಳ್ಳಲು ಬಳಸಿಕೊಳ್ಳತ್ತಿದ್ದ, ಗಂಡನ ವಿಕೃತ ಕೃತ್ಯಕ್ಕೆ ಹೆಂಡತಿ ಸಹಕಾರ ನೀಡಿದ್ದು, ಮಗಳಿಗೆ ಶೃಂಗಾರದಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದು ಹೇಳಿಕೊಡುತ್ತಿದ್ದಳಂತೆ.

ತಂದೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ವಿರೋಧ ವ್ಯಕ್ತಪಡಿಸಿದರೆ ಆಕೆಗೆ ದೈಹಿಕ ಹಿಂಸೆ ನೀಡುತ್ತಿದ್ದರಂತೆ, ಇವರ ಕೈಯಿಂದ ತಪ್ಪಿಸಿಕೊಂಡ ಆಕೆ 2011ರಲ್ಲಿ ಪೊಲೀಸರಿಗೆ ದೂರು ನೀಡಿದ್ದಾಳೆ, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಮಗಳನ್ನೇ ಹಿಂಸಿಸದ ತಂದೆ 48 ವರ್ಷ, ಸಹಕಾರ ನೀಡಿದ ತಾಯಿಗೆ 16 ವರ್ಷ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿ, ಆದೇಶ ಹೊರಡಿಸಿದೆ.

English summary :  own father sexual harassment  in Australia

 

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...