Oyorooms IN

Friday, 24th March, 2017 7:31 PM

BREAKING NEWS

ಪ್ರಮುಖ ಸುದ್ದಿಗಳು

ಪಾಕ್ ಹೈಕಮೀಷನ್ ಉದ್ಯೋಗಿ ಬಂಧಿಸಿದ ದೆಹಲಿ ಪೊಲೀಸರು

pak

ನವದೆಹಲಿ: ಪಾಕಿಸ್ತಾನ್ ಹೈ ಕಮೀಷನರ್ ಕಚೇರಿಯ ಉದ್ಯೋಗಿಯೊಬ್ಬನನ್ನು ದೆಹಲಿ ಕ್ರೈಮ್ ಬ್ರಾಂಚ್ ಪೊಲೀಸರು ಬಂಧಿಸಿದ್ದು, ಭಾರತದ ರಕ್ಷಣಾ ಇಲಾಖೆಗೆ ಸಂಬಂಧ ಪಟ್ಟ ಪ್ರಮುಖ ಪತ್ರಗಳನ್ನು ಪಾಕ್ ಕಮೀಷನರ್ ಕಚೇರಿ ಉದ್ಯೋಗಿ ಕಳವು ಮಾಡಿದ್ದ ಎಂದು ಆರೋಪಿಸಲಾಗಿದೆ.

ಭಾರತದಲ್ಲಿರುವ ಪಾಕ್ ಹೈಕಮೀಷನ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಮುಹ್ಮದ್ ಅಕ್ತರ್ ಎನ್ನುವ ಭಾರತ ರಕ್ಷಣಾ ಇಲಾಖೆಯ ಪತ್ರಗಳನ್ನು ಕಳ್ಳತನ ಮಾಡಿರುವುದು ಇಂಟೆಲಿಜೆನ್ಸ್ ಬ್ಯೂರೋ ನೀಡಿದ ಮಾಹಿತಿ ಮೇರೆಗೆ ಕ್ರೈಮ್ ಬ್ರಾಂಚ್ ಪೊಲೀಸರು ಅಖ್ತರ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪಾಕ್ ಮೂಲದ ಕೆಲ ಅಧಿಕಾರಿಗಳು ಗೂಢಚರ್ಯೆ ಮಾಡುತ್ತಿದ್ದಾರೆ ಎಂದು ಐಬಿ ಅನುಮಾನವ್ಯಕ್ತಪಡಿಸಿದ್ದು, ಅಂದಿನಿಂದ ಪಾಕ್ ಮೂಲದ ಅಧಿಕಾರಿಗಳ ಮೇಲೆ ಪೊಲೀಸರು ನಿಗಾವಹಿಸಿದ್ದರು, ಹೈಕಮೀಷನ್ ಗೆ ಸೇರಿದ ಉದ್ಯೋಗಿ ಬಳಿ ರಕ್ಷಣಾ ಇಲಾಖೆ ಪತ್ರಗಳು ಸಿಕ್ಕಿರುವ ಬಗ್ಗೆ ಭಾರತದ ವಿದೇಶಾಂಗ ಇಲಾಖೆ ಸಮನ್ಸ್ ಜಾರಿಗೊಳಿಸಿದ್ದು, ಪಾಕ್ ಇಂಟಲಿಜೆನ್ಸ್ ಗೆ ಸಹಕರಿಸುತ್ತಿದ್ದ ಐವರು ಹೈಕಮೀಷನ್ ಉದ್ಯೋಗಿಗಳನ್ನು ಪೊಲೀಸರು ಬಂಧಿಸಿದ್ದಾರೆ.

English summary:  pak high commission staff held in delhi for allegedly stealing defence documents.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಆ ಯುವಕನ ಹೊಟ್ಟೆಯಲ್ಲಿತ್ತು ಗರ್ಭಕೋಶ..!

ಕೋಲಾರ:ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನ...ಉಪಚುನಾವಣೆ: ಅಕ್ರಮ ಮದ್ಯ ವಶ

ಮೈಸೂರು: ಬಿಜೆಪಿ, ಕಾಂಗ್ರೆಸ್ ಗೆ...