Oyorooms IN

Tuesday, 21st February, 2017 5:37 PM

BREAKING NEWS

ಪ್ರಮುಖ ಸುದ್ದಿಗಳು

177 ಭಾರತೀಯ ಯೋಧರನ್ನು ಕೊಂದರಂತೆ ಪಾಕಿಗಳು..!!

ಚಂಡೀಗಢ: ಉರಿ ಉಗ್ರದಾಳಿಗೂ ನಮಗೂ ಸಂಬಂಧ ಇಲ್ಲ ಎಂದು ಹೇಳುವ ಪಾಕಿಸ್ತಾನ ಮತ್ತೆ ಸಿಕ್ಕಿಹಾಕಿಕೊಂಡಿದೆ.! ಪಾಕ್ ಉಗ್ರವಾದಿಗಳು ಕಾಶ್ಮೀರದೊಳಗೆ ನುಸುಳಿ, ಉರಿ ಸೈನಿಕ ಶಿಬಿರದ ಮೇಲೆ ದಾಲಿ ನಡೆಸಿ 20 ಮಂದಿ ಭಾರತೀಯ ಯೋಧರನ್ನು ಕೊಂದ ವಿಷಯ ಗೊತ್ತೆ ಇದೆ.

ಆ ಮೇಲೆ ಮೋದಿ ಸರ್ಕಾರ ಪಾಕಿಸ್ತಾನವನ್ನು ಏಕಾಂಗಿಯಾಗಿ ಮಾಡಿ, ಸರ್ಜಿಕಲ್ ಸ್ಟ್ರೈಕ್ ದಾಳಿ ನಡೆಸಿ ಸರಿಯಾದ ಪಾಠ ಕಲಿಸಿದೆ, ಪಾಕ್ ಅನ್ನು ಅಡ್ಡವನ್ನಾಗಿ ಮಾಡಿಕೊಂಡು ಉಗ್ರ ಕಾರ್ಯಾಚರಣೆ ನಡೆಸುತ್ತಿರುವ ಲಷ್ಕರ್ ತೊಯಿಬಾ ಉರಿ ದಾಳಿ ನಡೆಸಿದ್ದು ನಾವೇ ಎಂದು ಹೊಣೆ ಹೊತ್ತಿದೆ.

saied-haffes

ಪಾಕಿಸ್ತಾನ್ ಪಂಜಾಬ್ ನಲ್ಲಿ ಗುಜ್ರಾನ್ ವಾಲಾದಲ್ಲಿ ಹಾಕಿರುವ ಪೋಸ್ಟರ್ ಇದಕ್ಕೆ ಸಾಕ್ಷಿಯಾಗಿದೆ. ಉರಿ ದಾಳಿಯಲ್ಲಿ ಹತ್ಯೆಯಾದ ಲಷ್ಕರ್ ಉಗ್ರವಾದಿ ಮಹ್ಮದ್ ಅನಾಸ್ ಅಲಿಯಾಸ್ ಅಬೂ ಸರಖಾ ಅಂತ್ಯಕ್ರಿಯೆ ಸಂದರ್ಭದಲ್ಲಿ ನಡೆಯುವ ಪ್ರಾರ್ಥನೆಗೆ ಜಮಾತ್ ಉದ್ ದುವಾ ಚೀಫ್ ಹಫೀಜ್ ಸಯೀದ್ ಪಾಲ್ಗೊಳ್ಳುತ್ತಿರುವುದಾಗಿ ಪೋಸ್ಟರ್ ಹಾಕಲಾಗಿದೆ.

ಉರ್ದುವಿನಲ್ಲಿ ಬರೆದಿರುವ ಈ ಪೋಸ್ಟರ್ ನಲ್ಲಿ ಲಷ್ಕರ್ ತೊಯಿಬಾ ನಡೆಸಿದ ದಾಳಿಯಲ್ಲಿ 177 ಮಂದಿ ಭಾರತದ ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದ್ದು, ಈ ದಾಳಿಯಲ್ಲಿ ಅಮರನಾದ ಅನಾಸ್ ಮೃತದೇಹ ಇಲ್ಲದೆ ಅಂತ್ಯಕ್ರಿಯೆ ನಿರ್ವಹಿಸಲಾಗಿದೆ ಎನ್ನಲಾಗಿದೆ.

English summary:  pak terror attack kills 177 indian soldiers

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...


ಬಿಜೆಪಿಗೆ ತಾಕತ್ ಇಲ್ಲ: ಡಾ.ಜಿ.ಪರಮೇಶ್ವರ್

ಕಲಬುರಗಿ :  ಮುಂಬರುವ ಚುನಾವಣೆಯನ್ನು...