Oyorooms IN

Saturday, 22nd July, 2017 4:26 PM

BREAKING NEWS

ಚಾಮರಾಜನಗರ

ಪೆಟ್ರೋಲ್ ಟ್ಯಾಂಕರ್ ಪಲ್ಟಿ: ತಪ್ಪಿದ ಭಾರಿ ಅವಘಡ

tanker

ಚಾಮರಾಜನಗರ : ರಾತ್ರಿ 3 ರ ಸಮಯದಲ್ಲಿ ಪೆಟ್ರೋಲ್ ತುಂಬಿದ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಓರ್ವನಿಗೆ ತೀವ್ರವಾಗಿ ಗಾಯವಾಗಿದ್ದು ಭಾರಿ ಅವಘಡ ತಪ್ಪಿದಂತಾಗಿದೆ. ಹಾಸನದಿಂದ ಚಾಮರಾಜನಗರ ಕಡೆಗೆ ಬರುತ್ತಿದ್ದ ಈ ವಾಹನವು ಪಟ್ಟಣ ತಲುಪುವ ಅನತಿ ದೂರದಲ್ಲಿರುವ ಬ್ರಾಹ್ಮಣ ವರ್ಗದ ರುದ್ರಭೂಮಿ ಮುಂಭಾಗವಿರುವ     ಕಿರಿದಾದ ಸೇತುವೆಗೆ ಡಿಕ್ಕಿ ಹೊಡೆದಿದೆ.

ಚಾಲಕ ಕ್ಲೀನರ್ ಅಪಘಾತದಿಂದ ತಪ್ಪಿಸಿಕೊಂಡಿದ್ದು ಚಾಮರಾಜನಗರ ವೆಂಕಟೇಶ್ವರ ಬಂಕ್ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜು ಎಂಬಾತನಿಗೆ ತೀರ್ವ ಗಾಯವಾಗಿದೆ.ವಾಹನದಲ್ಲಿದ್ದ 8000 ಪೆಟ್ರೊಲ್, 4000 ಡೀಸೆಲ್ ರಸ್ತೆ ಪಾಲಾಗಿದ್ದು, ಅಪಘಾತದಲ್ಲಿನ ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವಘಡ ಸಂಬವಿಸಿದ ತಕ್ಷಣ ಎಚ್ಚೆತ್ತ ಅಗ್ನಿಶಾಮಕ ದಳ ಸಿಬ್ಬಂದಿಗಳು ಮುಂದಾಗಬಹುದಾದ ಅನಾಹುತ ತಪ್ಪಿಸಿದ್ದಾರೆ. ಸಂಚಾರಿ ಪೋಲಿಸರು      ರಸ್ತೆ ಬಂದ್ ಮಾಡಿದ್ದರಿಂದ ಐದು ಘಂಟೆಗಳ  ವಾಹನ ಸಂಚಾರ ಅಸ್ತವ್ಯಸ್ತವಾಗಿ ಪ್ರಯಾಣಿಕರು ಪರದಾಡಬೇಕಾಯಿತು.

English summary: petrol tanker accident in chamarajanaga

ಚಾಮರಾಜನಗರ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...