Oyorooms IN

Saturday, 21st January, 2017 7:34 AM

BREAKING NEWS

ಕೊಪ್ಪಳ

ಗಂಡನ ವಿರುದ್ಧ ದೂರು ಕೊಡಲು ಬಂದವಳು ಪಿಎಸ್ಐ ಸಂಗ ಸೇರಿದಳು..!!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಪ್ಪಳ: ಪತಿಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲು ಬಂದ ಮಹಿಳೆ ಪೊಲೀಸ್ ಇನ್ ಸ್ಪೆಕ್ಟರ್ನೊಂದಿಗೆ ಅಕ್ರಮ ಸಂಬಂಧವನ್ನು ಬೆಳೆಸಿರುವ ಘಟನೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.

ಕಲಬುರ್ಗಿಯಲ್ಲಿ ಕೆಲಸ ಮಾಡುತ್ತಿದ್ದ ಪಿಎಸ್ಐ ಕೊಪ್ಪಳಕ್ಕೆ ವರ್ಗಾವಣೆಗೊಂಡಿದ್ದು, ಅಲ್ಲಿ ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯೊಬ್ಬಳು ಗಂಡನ ವಿರುದ್ಧ ದೂರು ನೀಡಲು ಬಂದಾಗ ಆಕೆಯನ್ನ ತನ್ನ ಬಲೆಗೆ ಬೀಳಿಸಿಕೊಂಡು ಆಕೆಯೊಂದಿಗೆ ಅಕ್ರಮ ಸಂಬಂಧವನ್ನು ಬೆಳೆಸಿರುದ್ದಾರೆ ಎನ್ನಲಾಗಿದೆ.

ಆಕೆಗೆ ನ್ಯಾಯಕೊಡಿಸಬೇಕಾದ ಮಹಿಳೆಯೊಂದಿಗೆ  ಪಿಎಸ್ಐ ಅಕ್ರಮ ಸಂಬಂಧವನ್ನು ಮುಂದುವರೆಸಿದ್ದು, ಪತಿಯ ಸಹಿಯನ್ನೇ ನಕಲಿ ಮಾಡಿ ವಿಚ್ಛೇದನ ಪಡೆದುಕೊಂಡ ಪತ್ನಿ ತವರು ಸೇರಿದ್ದಾಳೆ. ಈ ಬಗ್ಗೆ ಕ್ರಮ ಕೈಗೊಳ್ಲಬೇಕೆಂದು ಪತಿಯ ಮನೆಯವರು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

English summary: police inspector illegal affair with lady

ಕೊಪ್ಪಳ ಇನ್ನಷ್ಟು

ಪ್ರಮುಖ ಸುದ್ದಿಗಳು