Oyorooms IN

Thursday, 17th August, 2017 5:14 PM

BREAKING NEWS

ಕಲಬುರಗಿ

ಸಂಸಾರಿಯಾಗಲು ಹೊರಟ ಪ್ರಣವಾನಂದ ಸ್ವಾಮೀಜಿ

pranavanda

ಕಲಬುರಗಿ: ಜನಸೇವೆ ಮಾಡ್ತೀನಿ, ಹಿಂದೂತ್ವದ ಪ್ರಚಾರಕನಾಗುತ್ತೇನೆ ಎಂದಿದ್ದ ಪ್ರಣವಾನಂದ ಸ್ವಾಮೀಜಿ ಸನ್ಯಾಸತ್ವಕ್ಕೆ ವಿದಾಯ ಹೇಳಲಿದ್ದಾರಂತೆ. ಸನ್ಯಾಸತ್ವವನ್ನು ತೊರೆದು ಸಂಸಾರಿಯಾಗಲು ಹೊರಟಿರುವ ಪ್ರಣವಾನಂದ ಸ್ವಾಮೀಜಿ ಕೇರಳ ಮೂಲದ ಯುವತಿಯನ್ನು ಮದುವೆಯಾಗಲಿದ್ದಾರೆ ಎನ್ನಲಾಗಿದೆ.

ಹಿಂದೂತ್ವದ ಮೇಲಿನ ಅಪಾರ ಪ್ರೀತಿಯಿಂದ ಸನ್ಯಾಸಿಯಾಗಿದ್ದ ಪ್ರವಣಾನಂದ ಸ್ವಾಮೀಜಿ, ರಾಜ್ಯದಲ್ಲಿ ಹಿಂದೂತ್ವ ಪ್ರಚಾರಕರಾಗಿ, ಗೋಹತ್ಯೆ ವಿಷಯಗಳಲ್ಲಿ ಹಿಂದೂಪರ ಸಂಘಟನೆಗಳೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ತಮ್ಮ ಉಗ್ರ ಭಾಷಣದ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು.

English summary:  pranavanada swamy get marry soon

ಕಲಬುರಗಿ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...