Oyorooms IN

Wednesday, 29th March, 2017 10:45 AM

BREAKING NEWS

ಪ್ರಮುಖ ಸುದ್ದಿಗಳು

ಹಾಲಿವುಡ್ ನಟನೊಂದಿಗೆ ಪ್ರಿಯಾಂಕ ಛೋಪ್ರಾ ಲವ್ವಿ ಡವ್ವಿ.!! ಆ ನಟಿ ಹೇಳಿದ್ದೇನು ಗೊತ್ತಾ..?

priyanka_

ಲಾಸ್ ಏಂಜಲೀಸ್: ದೇಸಿ ಗರ್ಲ್ ಪ್ರಿಯಾಂಕ ಛೋಪ್ರಾ ಒಂದರ ಹಿಂದೆ ಒಂದು ಹಾಲಿವುಡ್ ಆಫರ್ ನೊಂದಿಗೆ ಹಾಲಿವುಡ್ನಲ್ಲಿ ಬ್ಯುಸಿಯಾಗಿದ್ದು, ಹಾಲಿವುಡ್ ನಟ ಟಾಮ್ ಹಿಡಲ್ ಸ್ಟೋನ್ ಅವರೊಂದಿಗೆ ಪ್ರಿಯಾಂಕ ಲವ್ವಿ-ಡವ್ವಿ ನಡೆಸುತ್ತಿದ್ದಾರೆ ಎಂದು ಹಾಲಿವುಡ್ ಪತ್ರಿಕೆಯೊಂದು ವರದಿ ಮಾಡಿದೆ.

ಥೋರ್ ಸಿನಿಮಾದ ನಾಯಕನಾಗಿರುವ ಟಾಮ್ ಹಾಗೂ ಪ್ರಿಯಾಂಕ ಛೋಪ್ರಾ ಇತ್ತಿಚೆಗೆ ಲಾಸ್ ಏಂಜಲೀಸ್ ನಲ್ಲಿ ನಡೆದ ಎಮ್ಮಿ ಸಂಗೀತ ಸಮಾರಂಭದಲ್ಲಿ ಪ್ರಶಸ್ತಿಯೊಂದನ್ನು ಜೊತೆಯಾಗಿ ಪ್ರಧಾನ ಮಾಡಿದ್ದರು. ಆಗಿನಿಂದ ಇವರಿಬ್ಬರ ಮಧ್ಯೆ ಏನೋ ನಡೆಯುತ್ತಿದೆ ಎನ್ನುವ ಹಲ್ ಚಲ್ ಹಾಲಿವುಡ್ ನಲ್ಲಿ ಹರಡಿದೆ.

ಎಮ್ಮಿ ಸಮಾರಂಭದಲ್ಲಿಯೇ ಟಾಮ್ ಪ್ರಿಯಾಂಕಗಳನ್ನು ಹತ್ತಿರ ಸೆಳೆದುಕೊಂಡರೆ, ಪ್ರಿಯಾಂಕ ಟಾಮ್ ಟೈ ಸರಿಮಾಡಿದ್ದು, ಆನಂತರ ಇಬ್ಬರೂ ಪರಸ್ಪರ ಮುತ್ತಿಟ್ಟುಕೊಂಡರು ಎಂದು ಹಾಲಿವುಡ್ ಪತ್ರಿಕೆ ವರದಿ ಮಾಡಿದೆ. ಪ್ರಿಯಾಂಕ ಡೇಟಿಂಗ್ ಅನ್ನು ಗ್ಲಿ ನಟಿ ಲಿ ಮಿಷಲಿ ಖಚಿತ ಪಡಿಸಿದ್ದಾರೆ.

priyanka

ಎಲೆನ್ ಡಿಜೈನರ್ಸ್ ಶೋನಲ್ಲಿ ಪಾಲ್ಗೊಂಡ ಮಿಷಲ್ಲಿ ಅವರನ್ನು ಮಿಷಲೀ ಅವರನ್ನು ಟಾಮ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರಾ? ಎಂದು ಪ್ರಶ್ನಿಸಿದ್ದಕ್ಕೆ, ಟಾಮ್ ಬಹಳ ಮಾಡಿದ್ದಾನೆ, ಆತನೊಂದಿಗೆ ಮಾಡುವುದಿಲ್ಲ, ಈಗ ಟಾಮ್ ಪ್ರಿಯಾಂಕ ಛೋಪ್ರಾಳನ್ನು ಪ್ರೀತಿಸುತ್ತಿದ್ದು, ಅವರಿಬ್ಬರೂ ಲವ್ನಲ್ಲಿದ್ದಾರೆ ಎಂದಿದ್ದಾಳೆ. ಆದ್ರೆ ಈ ಬಗ್ಗೆ ಟಾಮ್ ಹಿಡಲ್ ಸ್ಟೋನ್ ಆಗಲಿ ಪ್ರಿಯಾಂಕ ಆಗಲಿ ತುಟಿಪಿಟಿಕ್ ಎಂದಿಲ್ಲ.

English summary: priyanka chopra and tom hiddleston dating

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು


ಗುಂಡಿನ ಚಕಮಕಿ: ನಾಲ್ವರ ಸಾವು

ಶ್ರೀನಗರ:  ಕಣಿವೆ ರಾಜ್ಯ ಕಾಶ್ಮೀರದಲ್ಲಿ...