Oyorooms IN

Saturday, 22nd July, 2017 4:29 PM

BREAKING NEWS

ಗಾಸಿಪ್

ಹೀರೋಯಿನ್ ತಾಯಿಯೊಂದಿಗೆ ನಿರ್ಮಾಪಕ ಪೋಲಿ ಆಟ..!!

heroine

ಖಾಸಗಿ ಪಾರ್ಟಿಯೊಂದರಲ್ಲಿ 60ವತ್ತರ ಗಡಿ ದಾಟಿರುವ ಪ್ರಮುಖ ಚಿತ್ರ ನಿರ್ಮಾಪಕ ಹಾಗೂ ಪ್ರಸಿದ್ಧ ನಟಿಯ ತಾಯಿ ನಡುವಿನ ಸಲುಗೆ ಪಾರ್ಟಿಗೆ ಬಂದಿದ್ದ ಚಿತ್ರರಂಗದ ಪ್ರಮುಖರು ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದು, ಪಾರ್ಟಿಯಲ್ಲಿ ನಿರ್ಮಾಪಕ ಹಾಗೂ ನಾಯಕ ನಟಿಯ ತಾಯಿ ಸಖತ್ ಎಂಜಾಯ್ ಮಾಡಿದ್ದಾರಂತೆ.

ಇದಲ್ಲೆಲ್ಲಾ ನಡೆದಿರೋದು ಪಕ್ಕದ ಚಿತ್ರರಂಗವೊಂದರ ಪಾರ್ಟಿಯಲ್ಲಿ, 60 ರ ಗಡಿದಾಟಿದ ನಿರ್ಮಾಪಕ ಕನ್ನಡದಲ್ಲಿಯೂ ಕೆಲಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಪಾರ್ಟಿಯಲ್ಲಿ ಭಾಗವಹಿಸಿದ್ದವರು ಹೇಳುವ ಪ್ರಕಾರ, ನಿರ್ಮಾಪಕ ಹಾಗೂ ನಟಿಯ ತಾಯಿ ಇಬ್ಬರಿಗೂ ಕುಡಿದಿದ್ದರಂತೆ.

ಸೆಲಬ್ರಿಟಿಗಳ ಪಾರ್ಟಿಗಳು ಅಂದ್ಮೇಲೆ ಕುಡಿತಾ ಕಾಮನ್, ಹೈಪ್ರೊಫೈಲ್ ಮಂದಿಗೂ ಕುಡಿತ ಸಹಜ ಎನ್ನಬಹುದಾದರೂ ಇಬ್ಬರೂ ಕಂಠಪೂರ್ತಿ ಕುಡಿದು ಪರಸ್ಪರ ಜೋಕ್ ಗಳನ್ನು ಹೇಳಿಕೊಂಡು ನಗೆಗಡಲಲ್ಲಿ ತೇಲಿರುವುದಲ್ಲದನ್ನು ಇನ್ನೊಂದು ಲೆವಲ್ನವರೆಗೆ ಅವರ ಸಂಭಾಷಣೆ ಹಾಗೂ ಸ್ಪರ್ಶ ಕ್ರಿಯೆ ಮುಂದುವರೆದಿತ್ತಂತೆ.

ಚಿತ್ರರಂಗದ ಪ್ರಮುಖರು ಪಾಲ್ಗೊಂಡಿದ್ದ ಖಾಸಗಿ ಪಾರ್ಟಿಯಲ್ಲಿ ಸುತ್ತಮುತ್ತ ಯಾರಿದ್ದಾರೆ ಎನ್ನುವುದನ್ನು ಗಮನಿಸಿದ ಮಟ್ಟಿಗೆ ಕುಡಿದಿದ್ದ ನಿರ್ಮಾಪಕ, ನಟಿಯ ತಾಯಿಯನ್ನು ತಬ್ಬಿಕೊಂಡು ಮುತ್ತಿಟ್ಟಿದ್ದಾರೆ, ಅಷ್ಟೇ ಅಲ್ಲದೇ ಸೊಂಟಕ್ಕೆ ಕೈಹಾಕಿ ತಮ್ಮ ಬಳಿಗೆ ಸೆಳೆದುಕೊಂಡು ಕಿವಿಯಲ್ಲಿ ಪಿಸುಗುಟ್ಟಿದ್ದು ಅಲ್ಲಿದ್ದವರನ್ನು ಆಶ್ಚರ್ಯಗೊಳುವಂತೆ ಮಾಡಿದೆ.

ಪಾರ್ಟಿಯಲ್ಲಿ ನಟಿಯ ತಾಯಿ ಹಾಗೂ ನಿರ್ಮಾಪಕ ಕುಚುಕುಚು ವ್ಯವಹಾರ, ರಹಸ್ಯ ಮಾತುಕತೆಯ ನಂತರ ಇಬ್ಬರೂ ಬೇರೆ ಬೇರೆಯಾಗಿ ಕಾರಿನಲ್ಲಿ ಪಾರ್ಟಿಯಿಂದ ತೆರಳಿದ್ದು, ಮಾಧ್ಯಮಗಳಿಗೆ ನಿರ್ಬಂಧವಿದ್ದರಿಂದ ವಿಷಯ ಗಪ್ ಚುಪ್ ಆದರೂ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.

English summary: producers naughty brheviour with heroines mother at party

ಗಾಸಿಪ್ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...