Oyorooms IN

Friday, 24th March, 2017 7:41 PM

BREAKING NEWS

ಜಿಲ್ಲಾ ಸುದ್ದಿಗಳು

ರಾಮನಗರ : ಸರಣಿ ಅಪಘಾತ; 2 ಸಾವು, ನಾಲ್ವರಿಗೆ ಗಾಯ

ರಾಮನಗರ : ಸರಣಿ ಅಪಘಾತ; 2 ಸಾವು, ನಾಲ್ವರಿಗೆ ಗಾಯ
ರಾಮನಗರ : ಸರಣಿ ಅಪಘಾತ; 2 ಸಾವು, ನಾಲ್ವರಿಗೆ ಗಾಯ

ರಾಮನಗರ: ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಮೂರು ಕಾರುಗಳ ನಡುವೆ ಸರಣಿ ಅಪಘಾತ ಇಂದು ಸಂಭವಿಸಿದೆ.

ರಾಮನಗರ ತಾಲೂಕಿನ ಬಸವನಪುರ ಬಳಿ ಅಪಘಾತ ನಡೆದಿದ್ದು. ಇಂಡಿಕಾ, ಸ್ವಿಫ್ಟ್ ಹಾಗೂ ಹೊಂಡಾ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಮೊದಲು ಸ್ವಿಫ್ಟ್ ಕಾರ್ ಇಂಡಿಕಾಗೆ ಡಿಕ್ಕಿ ಹೊಡೆದಿದ್ದು ನಂತರ ಇಂಡಿಕಾ ಡಿವೈಡರ್‍ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಹೊಂಡಾ ಕಾರ್‍ಗೆ ಡಿಕ್ಕಿ ಹೊಡೆದಿದೆ.

ಸ್ವಿಫ್ಟ್ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರು ಮೂಲದ ಬಸವಯ್ಯ(65) ಹಾಗೂ ಸೋಮಶೇಖರ್ (45) ಮೃತ ದುರ್ದೈವಿಳಾಗಿದ್ದು ನಾಲ್ವರಿಗೆ ಗಾಯಗಳಾಗಿದ್ದು, ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವನ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ರಾಮನಗರ ಸಂಚಾರಿ ಪೊಲೀಸ್‍ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಿಲ್ಲಾ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಆ ಯುವಕನ ಹೊಟ್ಟೆಯಲ್ಲಿತ್ತು ಗರ್ಭಕೋಶ..!

ಕೋಲಾರ:ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನ...



ಉಪಚುನಾವಣೆ: ಅಕ್ರಮ ಮದ್ಯ ವಶ

ಮೈಸೂರು: ಬಿಜೆಪಿ, ಕಾಂಗ್ರೆಸ್ ಗೆ...