Oyorooms IN

Sunday, 20th August, 2017 10:46 PM

BREAKING NEWS

ಪ್ರಮುಖ ಸುದ್ದಿಗಳು

ಆ ಹೀರೋಗೆ ಹುಚ್ಚಾ,, ಫ್ಯಾನ್ಸ್ ಕೈಯಲ್ಲಿ ಇಂತ ಕೆಲಸನಾ ಮಾಡಿಸೋದು.!!

ranveer

ಕೆಲವರು ಹುಚ್ಚು ಕೆಲಸ ಅಂತಾರೆ, ಕೆಲವರು ಔಟಾಫ್ ಬಾಕ್ಸ್ (ಸೃಜನಾತ್ಮಕ) ಐಡಿಯಾ ಅಂತಾರೆ, ಆದ್ರೆ ಬಾಲಿವುಡ್ ಬಾಜಿರಾವ್ ರಣವೀರ್ ಸಿಂಗ್ ಏನೇ ಮಾಡಿದರೂ ಸ್ವಲ್ಪ ಅತಿಯಾಗಿ ಕೆಲವು ಸಾರಿ ವಿಕೃತಿಯಾಗಿ ಮಾಡ್ತಾರೆ ಅನ್ನುತ್ತದೆ ಬಾಲಿವುಡ್, ಪಬ್ಲಿಕ್ ಗೆ ಬಂದ್ರೆ ಸಾಕು ತನ್ನ ಜೋಷ್ ನೊಂದಿಗೆ ಅಭಿಮಾನಿಗಳನ್ನು ಖುಷಿಪಡಿಸುವ ಈ ಹೀರೋ ಮಾಡಿದ ಕೆಲಸಕ್ಕೆ ಕೆಲವರು ಸುಸ್ತಾಗಿದ್ದಾರೆ.

ಮುಂಬೈನ ಶಿವಾರ್ಲೋ ಅಂಗಡಿ ಉದ್ಘಾಟನೆ ಬಂದ ರಣವೀರ್ ಅವರನ್ನು ಅಭಿಮಾನಿಗಳು ಸುತ್ತಿಕೊಂಡಿದ್ದಾರೆ, ಅವರ ಅಭಿಮಾನವನ್ನು ತಿಳಿದುಕೊಳ್ಳುವುದಕ್ಕಾಗಿ ಒಂದು ಟೆಸ್ಟ್ ಏರ್ಪಡಿಸಿದ್ದಾನೆ. ತನಗಾಗಿ ಏನಾದ್ರೂ ಮಾಡ್ತೀನಿ ಅಂತ ಮುಂದೆ ಬಂದ ಅಭಿಮಾನಿಗಳ ಪ್ಯಾಂಟ್ ಬಿಚ್ಚುವಂತೆ ಹೇಳಿದ್ದಾನೆ ರಣವೀರ್.

ತಮ್ಮ ನಾಯಕನ ನಟ ಹೇಳಿದ್ದೇ ತಡ ಯಾವುದೇ ಮುಜಗರಪಡದೇ ಅಭಿಮಾನಿಗಳು ತಮ್ಮ ಪ್ಯಾಂಟ್ ಬಿಚ್ಚಿ ತಮ್ಮ ವೀರಾಭಿಮಾನವನ್ನು ತೋರಿದಿದ್ದಾರೆ. ಪ್ಯಾಂಟ್ ಬಿಚ್ಚಿದ ಅಭಿಮಾನಿಗಳನ್ನು ಫೋಟೋ ಜರ್ನಲಿಸ್ಟ್ ಜೊತೆ ರಣವೀರ್ ಇಂಟರ್ ವ್ಯೂ ಸಹ ಮಾಡಿದ್ದಾರೆ.

ನಂತರ ಕೆಲವರು ತಮ್ಮ ಅಂಗಪ್ರದರ್ಶನವನ್ನು ಮಾಡುವಂತೆ ರಣವೀರ್ ಗೆ ಒತ್ತಾಯಿಸಿದ್ದಕ್ಕೆ, ಪಬ್ಲಿಕ್ ನಲ್ಲಿ ಶರ್ಟ್ ಬಿಚ್ಚೋದಿಲ್ಲ, ಬಾಡಿಶೇಪ್ ಚೆನ್ನಾಗಿಲ್ಲ ಅಂತ ಹೇಳಿ ಜಾರಿಕೊಂಡಿದ್ದು, ತನ್ನ ಚೇಷ್ಟೆಯಿಂದ ರಣವೀರ್ ಅಲ್ಲಿದ್ದ ಫ್ಯಾನ್ಸ್ ಗಳನ್ನು ರಂಜಿಸಿದ್ದಾರೆ ಅಂತ ಕೆಲವರು ಹೇಳುತ್ತಿದ್ದಾರೆ, ಇದೇನು ಹುಚ್ಚು ಕೆಲಸ ಪಬ್ಲಿಕ್ ನಲ್ಲಿ ಪ್ಯಾಂಟ್ ಬಿಚ್ಚಿಸೋದಾ? ಅಂತ ಕೆಲಸವರು ಬೇಸರಪಟ್ಟಿಕೊಳ್ಳುತ್ತಿದ್ದಾರೆ.

English summary: Ranveer singh made his male fans drop their pants

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...