Oyorooms IN

Tuesday, 25th April, 2017 3:49 AM

BREAKING NEWS

ಪ್ರಮುಖ ಸುದ್ದಿಗಳು

ಶಬರಿ ಮಲೆಗೆ ಮಹಿಳೆಯರಿಗೆ ಪ್ರವೇಶ ನಿಷೇದದ ಪರ ನಾರಿಯರ ಬೆಂಬಲ

ಶಬರಿ ಮಲೆಗೆ ಮಹಿಳೆಯರಿಗೆ ಪ್ರವೇಶ ನಿಷೇದದ ಪರ ನಾರಿಯರ ಬೆಂಬಲ
ಶಬರಿ ಮಲೆಗೆ ಮಹಿಳೆಯರಿಗೆ ಪ್ರವೇಶ ನಿಷೇದದ ಪರ ನಾರಿಯರ ಬೆಂಬಲ

ತಿರುವನಂತಪುರ: ಕೇರಳದ ಪ್ರಸಿದ್ದ ಶಬರಿ ಮಲೆ ಆಯ್ಯಪ್ಪ ಸ್ವಾಮಿ ದೇವಾಸ್ಥಾನ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ನಡೆಯುತ್ತಿರುವ ಹೋರಾಟ ನಡೆಯುತ್ತಿದೆ.  ಈಗ ಈಸಾಲಿಗೆ ಆನ್‌ಲೈನ್‌ ಅಭಿಯಾನ ಶುರುವಾಗಿದೆ.

#ReadyToWait ಎನ್ನುವ ‌ಹ್ಯಾಷ್‌ ಟ್ಯಾಗ್‌ನೊಂದಿಗೆ ಅಯಪ್ಪ ಸ್ವಾಮಿ ದೇಗುಲದ ಧಾರ್ಮಿಕ ಪರಂಪರೆಯನ್ನು ಬೆಂಬಲಿಸಿರುವ ಮಹಿಳಿಯರ ಗುಂಪೊಂದು ನಾವು ಕಾಯಲು ಸಿದ್ದ ಎಂಬ ಆಂದೋಲನವನ್ನು ಶುರು ಮಾಡಿದೆ. ಇದರ ಬಗ್ಗೆ ಪರ ವಿರೋಧವಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಶುರುವಾಗಿದೆ.

ಇನ್ನು ಅಯಪ್ಪ ಸ್ವಾಮಿ ದೇವಾಲಯದಲ್ಲಿ 50  ವರ್ಷ ಮೇಲ್ಪಟ್ಟ ಮುಟ್ಟು ನಿಂತ ಮಹಿಳೆಯರಿಗೆ ಮಾತ್ರ ಸ್ವಾಮಿ ದರ್ಶನಕ್ಕೆ ಅವಕಾಶವಿದ್ದು, ಮುಟ್ಟಾಗುವ ಹೆಂಗಸು ದೇವರ ದರ್ಶನ ಮಾಡಿದರೆ ಮೈಲಿಗೆಯಾಗುತ್ತದೆ ಎನ್ನುವ ನಂಬಕೆ ಜನರಲ್ಲಿ ಮನೆಮಾಡಿದೆ.

ಈ ನಂಬಿಕೆಯನ್ನು ಬೆಂಬಲಿಸಿ ಅನೇಕ ಮಂದಿ ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ಶುರು ಮಾಡಿದ್ದಾರೆ. ಶಬರಿಮಲೈ ದೇವಸ್ಥಾನದಲ್ಲಿ 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನಿಷೇಧವಿರುವ ಬಗ್ಗೆ ಸುಪ್ರೀಂಕೋರ್ಟ್ ಆಕ್ಷೇಪ ಮಾಡಿತ್ತು,

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...