Oyorooms IN

Wednesday, 24th May, 2017 1:06 AM

BREAKING NEWS

ಗ್ಯಾಜೆಟ್ಸ್

3 ಸಾವಿರಕ್ಕೆ ಉಚಿತ ಇಂಟರ್ನೆಟ್, 4 ಜಿ ಸ್ಮಾರ್ಟ್ ಫೋನ್..!!

datawind

ನವದೆಹಲಿ: ರಿಲಯನ್ಸ್ ಜಿಯೋ ಪ್ರಭಾವ ಸೃಷ್ಟಿಸಿದ ಸಂಚಲನದಿಂದ ಹಲವಾರು ಆಫರ್ ಗಳು ಈ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ, ಈಗ ಮೊಬೈಲ್ ಕಂಪೆನಿ ಡಾಟಾ ವಿಂಡ್ ಬೇರೆ ಬೇರೆ ಸ್ತರ ಮೊಬೈಲ್ ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಿದ್ಧವಾಗುತ್ತಿವೆ.

ಈ ಮೊಬೈಲ್ ಕೊಂಡವರಿಗೆ ಒಂದು ವರ್ಷ ಉಚಿತ ಇಂಟರ್ನೆಟ್ ಆಫರ್ ಅನ್ನು ಕಂಪೆನಿ ನೀಡಿದ್ದು, 3000 ಸಾವಿರಕ್ಕೆ 4 ಜಿ ಸ್ಮಾರ್ಟ್ ಫೋನ್ ಗ್ರಾಹಕರಿಗೆ ನೀಡಲು ಯೋಜನೆ ರೂಪಿಸಿದೆ. ಮುಂದಿನ ತಿಂಗಳ ದೀಪಾವಳಿಗೆ ಮುಂಚೆಯೇ ಮಾರುಕಟ್ಟೆಗೆ ಈ ಮೊಬೈಲ್ ಗಳು ಮಾರುಕಟ್ಟೆಗೆ ಬರಲಿವೆ.

1ಜಿಬಿ,2 ಜಿಬಿ, 3 ಜಿಬಿ ರ್ಯಾಮ್ (RAM) 16 ಜಿಬಿ, 32 ಜಿಬಿ ಇಂಟರ್ನಲ್ ಮೆಮೋರಿಯೊಂದಿಗೆ ಮಾರುಕಟ್ಟೆಗೆ ಬರಲಿರುವುದಾಗಿ ಕಂಪೆನಿ ಘೋಷಿಸಿದೆ. ಬೇರೆ ಸ್ಮಾರ್ಟ್ ಫೋನ್ ಗಳಂತೆ ಈ ಫೋನ್ ಗಳು ಸಹ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಲಿದೆ ಎಂದು  ಕಂಪೆನಿ ವಿಶ್ವಾಸ ವ್ಯಕ್ತಪಡಿಸಿವೆ.

ಮತ್ತೊಂದೆಡೆ ಕೇವಲ 5 ಸಾವಿರಕ್ಕೆ ದೇಶಿಯ ಟಾಬ್ಲೆಟ್ ಮಾರುಕಟ್ಟೆ ಬಿಡುಗಡೆ ಮಾಡಿರುವ  ಡೆಟಾವಿಂಡ್ ಟಾಬ್ಲೆಟ್ ಮಾರಾಟದಲ್ಲಿ ಶೇ 76ರಷ್ಟು ಪ್ರಗತಿಯನ್ನು ಸಾಧಿಸಿರುವುದಾಗಿ ಹೇಳಿದ್ದಾರೆ.  ಡಾಟಾವಿಂಡ್ ಸ್ಮಾರ್ಟ್ ಫೋನ್ ಗಳು 1500 ಸಾವಿರದಿಂದ 4 ಜಿ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

English summary: reliance jio effect soon you will get 4g mobile for 3000 with free internet browsing for year.

ಗ್ಯಾಜೆಟ್ಸ್ ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...