Oyorooms IN

Thursday, 17th August, 2017 5:12 PM

BREAKING NEWS

ಪ್ರಮುಖ ಸುದ್ದಿಗಳು

ಗ್ಲಾಮರ್ ಬೆಡಗಿ ಸಾಧ್ವಿಯಾಗಲು ಹೊರಟಿದ್ದಾಳೆ

ಕ್ಯಾನ್ಸರ್ ಎಂಬ ಮಹಾ ಯುದ್ಧವನ್ನು ಗೆದ್ದು ಬಂದ ಬಾಲಿವುಡ್ ಗ್ಲಾಮರ್ ನಟಿ ಮನಿಷಾ ಕೊಯಿರಾಲ ಮತ್ತೆ ಸನ್ಯಾಸಿ ವೇಷದಲ್ಲಿ ಕಾಣಿಸಿಕೊಂಡಿದ್ದಾಳೆ. ಹಿಂದಿನ ವರ್ಷ ಕೂಡ ಉಜ್ಜೈನಿಯಲ್ಲಿ ನಡೆದ ಕ್ಯಾಂಪ್ ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಳು. ಈ ಬಾರಿ ಕೂಡ ಕೊಯಿರಾಲ ಸನ್ಯಾಸಿ ಬಟ್ಟೆ ಧರಿಸಿ, ವಿದೇಶಿಗರ ಮಧ್ಯೆ ಗಮನ ಸೆಳೆದಿದ್ದಾಳೆ.

ಮಹಾಯೋಗಿ ಪೈಲಟ್ ಬಾಬಾ ಮಂದಿರದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಕೊಯಿರಾಲಾ ಪಾಲ್ಗೊಂಡಿದ್ದಾಳೆ. ಹಣೆಯಲ್ಲಿ ತಿಲಕ, ಕೊರಳಲ್ಲಿ ರುದ್ರಾಕ್ಷಿ ಮಾಲೆ ಧರಿಸಿ ಜಪದಲ್ಲಿ ಪಾಲ್ಗೊಂಡಿದ್ದಾಳೆ.

ಗ್ಲಾಮರ್ ದುನಿಯಾದಿಂದ ದೂರವಿದ್ದು ಕೆಲ ದಿನ ಶಾಂತಿ, ಧರ್ಮ, ಆಧ್ಯಾತ್ಮದ ಜೀವನ ನಡೆಸಲು ಬಯಸುತ್ತಾಳಂತೆ. ಹಾಗಾಗಿ ಮಹಾಯೋಗಿ ಪೈಲಟ್ ಬಾಬಾ ಶಿಬಿರದಲ್ಲಿ ಪಾಲ್ಗೊಂಡಿರುವುದಾಗಿ ತಿಳಿಸಿದ್ದಾಳೆ. ಸಮಯ ಬಂದ್ರೆ ಸನ್ಯಾಸತ್ವ ಸ್ವೀಕರಿಸುವುದಾಗಿ ಮನಿಷಾ ತಿಳಿಸಿದ್ದಾಳೆ.

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...