Oyorooms IN

Saturday, 19th August, 2017 4:34 PM

BREAKING NEWS

ಗ್ಯಾಜೆಟ್ಸ್

4,590 ರೂಪಾಯಿಗೆ ಸ್ಯಾಮ್‌ಸಂಗ್‌ Z2 4G ಸ್ಮಾರ್ಟ್‌ಫೋನ್‌

Samsung launches Z2 4G Tizen smartphone for Rs 4,950

ನ್ಯೂಸ್‌ಡೆಸ್ಕ್‌ : ಸ್ಯಾಮ್‌ಸಂಗ್‌ Z2 ಸ್ಮಾರ್ಟ್‌ಫೋನ್‌ ಅನ್ನು ಸೌತ್‌ ಕೊರಿಯನ್‌ ಕಂಪನಿ ಸ್ಯಾಮ್‌ಸಂಗ್‌ ಕಂಪನಿ ಇದೇ ಆಗಸ್ಟ್‌ 23  ರಂದು ಬಿಡುಗಡೆ ಮಾಡಿದೆ. ಈ ಫೋನ್‌ ಬೆಲೆ ಕೇವಲ 4,590 ರೂಪಾಯಿ ಮಾತ್ರ. ಹೊಂದಿದ್ದು, 4  ಜಿ ಸಿಮ್‌ ಅನ್ನು ಕೂಡ ಇದು ಸಪೋರ್ಟ್ ಮಾಡುತ್ತದೆ.

ಈ ಪೋನಿನಲ್ಲಿ MyMoneyTransfer app ಇದ್ದು, ಇದರ ಮೂಲಕ ಮೊಬೈಲ್‌ ಬ್ಯಾಂಕಿಂಗ್‌ ಹಾಗೂ ಡಾಟಾ ಇಲ್ಲದೆಯೂ ಹಣವನ್ನು ಟ್ರಾನ್ಸ್‌ಫರ್‌ ಮಾಡಬಹುದು. ಈ ಆ್ಯಪ್‌ನ್ನು ಭಾರತದ ಸ್ಯಾಮ್‌ಸಂಗ್‌ R&D ಟೀಮ್‌ ತಯಾರು ಮಾಡಿದೆ. ಸ್ಯಾಮ್‌ಸಂಗ್‌ Z2 ಕಪ್ಪು, ವೈನ್‌ ರೆಡ್‌, ಗೋಲ್ಡ್‌ ಕಲರ್‌ನಲ್ಲಿ ಲಭ್ಯವಾಗುತ್ತದೆ,
ಸ್ಯಾಮ್‌ಸಂಗ್‌ Z2 ವಿಶೇಷಗಳು ಹೀಗಿವೆ
ಈ ಸ್ಮಾರ್ಟ್‌ಫೋನ್‌ 4 ಇಂಚು ಹೊಂದಿದೆ.
5 ಎಂಪಿ ರಿಯರ್‌ ಕ್ಯಾಮರಾ ವಿತ್‌ ಎಲ್‌ಇಡಿ ಫ್ಲ್ಯಾಶ್‌.
1.5GHz ಪ್ರೋಸೆಸರ್‌ ವಿತ್‌ 1GB RAM
ರೆಸಲ್ಯೂಶನ್‌ 480×800 pixels
8 ಜಿಬಿ ಇಂಟರ್‌ರ್ನಲ್‌ ಮೆಮೊರಿ. ಇದನ್ನು 128 ಜಿಬಿವರೆಗೂ ಅಪ್‌ಗ್ರೇಡ್‌ ಮಾಡಬಹುದು.
1,500mAh. ಬ್ಯಾಟರಿ ಸಾಮರ್ಥ್ಯ ಹೊಂದಿದೆ.

ಗ್ಯಾಜೆಟ್ಸ್ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...