Oyorooms IN

Sunday, 20th August, 2017 10:41 PM

BREAKING NEWS

ಸಿನಿ ಸಮಾಚಾರ

ಆ ಸಿನಿಮಾ ತೆರೆಗೆ ಬಂದು ಇಂದಿಗೆ 14 ವರ್ಷ…!!

DEVDAS

ನ್ಯೂಸ್ ಡೆಸ್ಕ್: ಭಾರತೀಯ ಚಿತ್ರರಂಗದ ವೈಭವಯುತ ಸಿನಿಮಾಗಳಲ್ಲಿ ಒಂದಾಗಿರುವ ಶಾರೂಕ್ ಖಾನ್, ಐಶ್ಚರ್ಯ ರೈ ಅಭಿನಯದಲ್ಲಿ ತೆರೆಗೆ ಬಂದ ಎವರ್ ಗ್ರೀನ್ ಲವ್ ಸ್ಟೋರಿ “ದೇವದಾಸ್”ಗೆ ಇಂದಿಗೆ 14 ವರ್ಷ.

ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಅದ್ಭುತ ಕಲಾಚಿತ್ರ, ಭಾರತೀಯ ಚಿತ್ರರಂಗದಲ್ಲಿ ದಾಖಲೆ ಗಳಿಕೆಯನ್ನು ಕಂಡ ಚಿತ್ರವಾಗಿದೆ, ಚಲನಚಿತ್ರರಂಗಕ್ಕೆ ನೀಡುವ ಪ್ರಶಸ್ತಿಗಳೆನ್ನೆಲ್ಲಾ ಬಾಚಿದ ದೇವದಾಸ್ ಸಿನಿಮಾದಲ್ಲಿ ಶಾರೂಕ್ ಅಭಿಯನಕ್ಕೆ ಮನಸೋಲದವರು ಯಾರು..?

ISHWARYA

ಬೆಂಗಾಳಿ ಪರಿಸರದಲ್ಲಿ  ಮೂಡಿರುವ ಈ ತ್ರೀಕೋನ ಪ್ರೇಮಕಥೆಯಲ್ಲಿ ಶಾರೂಕ್ ದೇವದಾಸನಾದರೆ, ದೇವದಾಸನ ಮನದನ್ನೆಯಾಗಿ ಐಶ್ವರ್ಯ ರೈ ನಟಿಸಿದ್ದರು, ಚೈಲ್ಡ್ ವುಡ್ ಲವ್ ಸ್ಟೋರಿ ಇವರದಾದರೇ, ಮಾಧುರಿ ದೀಕ್ಷಿತ್ ಅವರದು ಒನ್ ಸೈಡ್ ಲವ್ ಸ್ಟೋರಿ.

ಎವರ್ ಗ್ರೀನ್ ಹಾಡು, ನೃತ್ಯ ಸಂಯೋಜನೆ, ಅದ್ದೂರಿ ಸೆಟ್ ಗಳಲ್ಲಿ ಚಿತ್ರಕರಣಗೊಂಡಿದ್ದ ದೇವದಾಸ ಚಿತ್ರದಿಂದ ಶಾರೂಕ್, ಐಶ್ವರ್ಯ,ಮಾಧುರಿ ದೀಕ್ಷೀತ್ ಅವರಿಗೆ ಸಾಕಷ್ಟು ಹೆಸರು ತಂದು ಕೊಟ್ಟ ಚಿತ್ರ ಇದಾಗಿದೆ. ‘

English summary: Sanjay leela bansali’s magnum opus devdas completed 14 years, movie released in 2002 and grabbed leading awards that year.

ಸಿನಿ ಸಮಾಚಾರ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...