Oyorooms IN

Wednesday, 22nd February, 2017 1:11 AM

BREAKING NEWS

ಪ್ರಮುಖ ಸುದ್ದಿಗಳು

ಸೆಕ್ಸ್ ಮತ್ತು ಹೆಂಡಕ್ಕಿಂತ ಜನರಿಗೆ ವೈಫೈ ಹೆಚ್ಚು..!

10

ಲಂಡನ್: ಗಂಡರಿಗೆ ಹೆಣ್ಣು, ಹೊನ್ನು ಮತ್ತು ಮಣ್ಣು ಈ ಮೂರು ಬಹಳ ಮುಖ್ಯ ಎಂಬುದನ್ನು ಕೇಳಿದ್ದೇವೆ. ಹೊಸದೊಂದು ಅಧ್ಯಯನದಲ್ಲಿ ಈ ಟಾಪ್ ಲಿಸ್ಟ್’ಗೆ ಹೊಸ ಎಂಟ್ರಿ ಸಿಕ್ಕಿದೆ. ಸೆಕ್ಸ್ ಮತ್ತು ಹೆಂಡಕ್ಕಿಂತ ವೈಫೈ ಹೆಚ್ಚು ಇಂಪಾರ್ಟೆಂಟು ಎಂಬುದು ಜನರ ಅಭಿಮತ. ಐಪಾಸ್ ಎಂಬ ವೈಫೈ ಸೇವಾ ಸಂಸ್ಥೆಯು ಯೂರೋಪ್ ಮತ್ತು ಅಮೆರಿಕದ ಜನರ ಅಧ್ಯಯನ ಮಾಡಿ ಈ ವಿಚಾರವನ್ನು ಬೆಳಕಿಗೆ ತಂದಿದೆ.
ಸಮೀಕ್ಷೆಗೊಳಪಟ್ಟ ಜನರಲ್ಲಿ ಶೇ. 40.2ರಷ್ಟು ಜನರು ತಮಗೆ ವೈಫೈ ಇಂಟರ್ನೆಟ್ ಅತೀ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಸೆಕ್ಸ್, ಚಾಕೊಲೇಟ್ ಮತ್ತು ಹೆಂಡಕ್ಕೆ 36.6%, 14.3% ಮತ್ತು8.9% ಜನರು ಪ್ರಾಶಸ್ತ್ಯ ನೀಡಿದ್ದಾರಂತೆ.
ಇಂಟರ್ನೆಟ್ ಕನೆಕ್ಟಿವಿಟಿಯಿಂದ ಜನರ ಜೀವನದಲ್ಲಿ ಸಕರಾತ್ಮಕ ಪರಿಣಾಮಗಳು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಹೆಚ್ಚು ಆದ್ಯತೆ ಸಿಗುತ್ತಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯವೆನಿಸಿದೆ.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...


ಬಿಜೆಪಿಗೆ ತಾಕತ್ ಇಲ್ಲ: ಡಾ.ಜಿ.ಪರಮೇಶ್ವರ್

ಕಲಬುರಗಿ :  ಮುಂಬರುವ ಚುನಾವಣೆಯನ್ನು...