Oyorooms IN

Wednesday, 29th March, 2017 8:41 PM

BREAKING NEWS

ಪ್ರಮುಖ ಸುದ್ದಿಗಳು

ಅಮೆರಿಕಾದಲ್ಲಿ ಶಾರೂಖ್‌ಗೆ ಮತ್ತೆ ಇರುಸುಮುರುಸು, ಕ್ಷಮೆ ಕೇಳಿದ ಅಮೇರಿಕಾ

 ಅಮೆರಿಕಾದಲ್ಲಿ ಶಾರೂಖ್‌ಗೆ ಮತ್ತೆ ಇರುಸುಮುರುಸು, ಕ್ಷಮೆ ಕೇಳಿದ ಅಮೇರಿಕಾ

ನ್ಯೂಯಾರ್ಕ್ : ಬಾಲಿವುಡ್ ಸ್ಟಾರ್‌ ನಟ ಶಾರೂಕ್‌ ಖಾನ್ ಅವರನ್ನು ಲಾಸ್‌ ಲಾಸ್‌ ಎಂಜಲೆಸ್‌ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಘಟನೆ ನೆದಿದೆ.

ಈ ಬಗ್ಗೆ ತಮ್ಮ ಹೇಳಿಕೆಯನ್ನು ಶಾರೂಖ್ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಈ ಘಟನೆಯಿಂದ ನನ್ನ ಮನಸಿಗೆ ಬೇಜಾರಿಗಿದೆ ಎಂದು ಹೇಳಿರುವ ಶಾರೂಖ್ ಘಟನೆಯ ಸಂಪೂರ್ಣ ಮಾಹಿತಿಯನ್ನು ತಿಳಿಸಿಲ್ಲ. ಆದರೆ ಅಭಿಮಾನಿಗಳು ಹೇಳುವ ಪ್ರಕಾರ ಲಾಸ್‌ ಲಾಸ್‌ ಎಂಜಲೆಸ್‌ ವಿಮಾನ ನಿಲ್ದಾಣದಲ್ಲಿ ಶಾರುಖ್‌ ಪತ್ನಿ ಮತ್ತು ಮಕ್ಕಳೊಂದಿಗೆ ಅಮೆರಿಕಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.

ಈ ಬಗ್ಗೆ ಅಮೆರಿಕದ ಕ್ಷಮೆ ಕೇಳಿದ್ದು, ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಹಾಯಕ ಕಾರ್ಯದರ್ಶಿ ನಿಶಾ ಬಿಸ್ವಾಲ್‌ ಅವರು ಶಾರುಖ್‌ ಅವರ ಕ್ಷಮೆ ಕೋರಿ ಟ್ವೀಟ್‌ ಮಾಡಿದ್ದಾರೆ.  ಈ ಹಿಂದೆ 2012ರಲ್ಲಿ ಶಾರುಕ್‌ ಅವರನ್ನು ನ್ಯೂಯಾರ್ಕ್‌ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದು 2 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಗಿತ್ತು.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಚಪ್ಪಲಿ ಏಟು: ದೆಹಲಿಗೆ ಕಾರಿನಲ್ಲಿ ಹೊರಟ ಗಾಯಕ್ವಾಡ್

ಉಸ್ಮಾನಬಾದ್: ಏರ್ ಇಂಡಿಯಾ ಅಧಿಕಾರಿಯನ್ನು...


ತಮ್ಮನಿಗಾಗಿ ಯಾರು ಮಾಡದ ತ್ಯಾಗ ಮಾಡಿದ ಅಕ್ಕ..!

ಆಸ್ಟ್ರೇಲಿಯಾ:ಅಕ್ಕ-ತಮ್ಮನ ಸಂಬಂಧಕ್ಕಿಂತ ಪವಿತ್ರವಾದ ಸಂಬಂಧ...


ಇನ್ನೊಂದು ಈಶಾನ್ಯ ರಾಜ್ಯದ ಮೇಲೆ ಬಿಜೆಪಿ ಕಣ್ಣು !

ನವದೆಹಲಿ: ಈಗಾಗಲೇ ಈಶಾನ್ಯ ರಾಜ್ಯಗಳಾದ...