Oyorooms IN

Thursday, 29th June, 2017 4:11 PM

BREAKING NEWS

ಸಿನಿ ಸಮಾಚಾರ

ಸೂಪರ್ ಮಾಡೆಲ್ ಮನೆಯೊಳಗೆ ಗುಂಡಿನದಾಳಿ

mirrand_carr_kon

ಲಾಸ್ ಏಂಜಲೀಸ್: ಮಲಿಬೊಲ್ ಸೂಪರ್ ಮಾಡೆಲ್ ಮಿರಂದಾ ಕೆರ್ ಮನೆಯಲ್ಲಿ ನಡೆದ ಗುಂಡಿನದಾಳಿಯಲ್ಲಿ ಇಬ್ಬರು ಗಾಯಗೊಂಡಿರುವ ಘಟನೆ ಈಗ ಹಾಲಿವುಡ್ ನಲ್ಲಿ ಸಂಚಲನವನ್ನು ಮೂಡಿಸಿದೆ. ದುಷ್ಕರ್ಮಿಯೊಬ್ಬ ಮಿರಂದಾ ಕೆರ್ ಮನೆಯ ಫೆನ್ಸಿಂಗ್ ಹಾರಿ ಮನೆಯೊಳಗೆ ಕಳ್ಳತನಕ್ಕೆ ಯತ್ನಿಸಿದ್ದಾನೆ.

ಕಳ್ಳನನ್ನು ಹಿಡಿಯುವ ಪ್ರಯತ್ನ ಮಾಡಿದ ಸೆಕ್ಯೂರಿಟಿ ಮೇಲೆ ಗುಂಡಿನ ದಾಳಿ ಮಾಡಿದ್ದು, ಸೆಕ್ಯೂರಿಟಿ ಮತ್ತು ಕಳ್ಳನ ನಡುವಿನ ಗುದ್ದಾಟದಲ್ಲಿ ಕಳ್ಳ ಸೆಕ್ಯೂರಿಟಿಯೇ ಕತ್ತಿಯಿಂದ ಹಲ್ಲೆ ಮಾಡಿದ್ದು, ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದರಿಂದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸೂಪರ್ ಮಾಡೆಲ್ ಮಿರಂದಾ ಕೇರ್ ದಾಳಿ ನಡೆದ ಸಮಯದಲ್ಲಿ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದ್ದು, ತನ್ನ 5 ವರ್ಷದ ಮಗನೊಂದಿಗೆ ಮಿರಂದಾ ಕಳೆದ 2 ವರ್ಷದಿಂದ ಇಲ್ಲಿಯೇ ವಾಸಿಸುತ್ತಿದ್ದು, ಮಿರಂದಾ ಮನೆಯಲ್ಲಿ ಗುಂಡಿನ ದಾಳಿ ನಡೆದಿರುವುದು ಅಲ್ಲಿನ ವಾಸಿಗಳಲ್ಲಿ ಆಶ್ಚರ್ಯವನ್ನುಂಟು ಮಾಡಿದೆ.

English summary:  shootout at super model Mirada carr home

ಸಿನಿ ಸಮಾಚಾರ ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...