Oyorooms IN

Tuesday, 25th April, 2017 4:08 PM

BREAKING NEWS

Uncategorized

ಅಯ್ಯೋ,, ಸನ್ನಿಲಿಯೋನ್ ಜೊತೆ ರೋಮ್ಯಾನ್ಸ್ ಮಾಡ್ಬೇಕಂತೆ ಈ ನಟಿ..!!!

SHRADDA DAS

ಮುಂಬೈ: ತೆಲುಗು ಚಿತ್ರರಂಗದಲ್ಲಿ ಸೈಡ್ ಆ್ಯಕ್ಟರ್ ಆಗಿ ಚಲನಚಿತ್ರರಂಗಕ್ಕೆ ಬಂದ ನಡಿ ಶ್ರದ್ಧಾದಾಸ್ ಆನಂತರ ಹಲವು ತೆಲುಗು ಸಿನಿಮಾಗಳಲ್ಲಿ ನಾಯಕಿಯಾಗಿಯೂ ಕಾಣಿಸಿಕೊಂಡರು,  ಈ ಮಧ್ಯೆ ಟೂಪೀಸ್ ಫೋಟೋದೊಂದಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಹಾಟ್ ಟಾಪಿಕ್ ಆಗಿದ್ದ ಶ್ರದ್ಧಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

ಎಷ್ಟೇ ಎಕ್ಸ್ ಪೋಸ್ ಮಾಡಿದರೂ, ಹಾಟ್ ಆಗಿ ತೆರೆ ಮೇಲೆ ಕಾಣಿಸಿಕೊಂಡರು ಶ್ರದ್ಧಾಗೆ ಯಾಕೋ ಅದೃಷ್ಟ ಕೈಹಿಡಿಯಲಿಲ್ಲ, ಟಾಲಿವುಡ್ ನಂತರ ಬಾಲಿವುಡ್ ನಲ್ಲಿಯೂ ಅದೃಷ್ಟ ಕೈಕೊಟ್ಟಿತ್ತು, ಇತ್ತಿಚೆಗೆ ತೆರೆಗೆ ಬಂದ ಅಡಲ್ಟ್ ಕಂಟೆಂಟ್ ಮೂವಿ ಗ್ರೇಟ್ ಗ್ರಾಂಡ್ ಮಸ್ತಿಯಲ್ಲಿ ಶ್ರದ್ಧಾ ನಟಿಸಿದರೂ, ಚಿತ್ರ ಬಾಕ್ಸಾಫೀಸ್ನಲ್ಲಿ ಮಕಾಡೆ ಮಲಗಿತ್ತು.

SHRADDA DOSS

ಈಗ ಶ್ರದ್ಧಾ ಹಾಟ್ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಬಗ್ಗೆ ಹಾಟ್ ಕಾಮೆಂಟ್ ಮಾಡಿದ್ದಾಳೆ, ಸನ್ನಿ ಲಿಯೋನ್ ನೋಡುದ್ರೆ ಏನೋ ಒಂಥರಾ ಆಗುತ್ತೆ, ಆಕೆಯೊಂದಿಗೆ ರೋಮ್ಯಾನ್ಸ್ ಮಾಡ್ಬೇಕು ಅನ್ನಿಸುತ್ತೆ ಎಂದು ಹೇಳಿದ್ದಾಳೆ, ಈಗಾಗಲೇ ಸನ್ನಿಲಿಯೋನ್ ಭಾರತದ ಶೃಂಗಾರ ತಾರೆ ಅನ್ನುವ ಪಟ್ಟವನ್ನು ಅಲಂಕರಿಸಿರುವುದಲ್ಲದೆ, ನೆಟಿಜನ್ಸ್ ನಲ್ಲಿ ಹೆಚ್ಚಿಗೆ ಫಾಲೋ ಇರುವ ಹೀರೋಯಿನ್ ಅನ್ನುವ ಬಿರುದಿಗೆ ಪಾತ್ರಗಳಾಗಿದ್ದಾಳೆ.

SHRADDA_ DAS

ತೆಲುಗಿನಲ್ಲಿ ಬಿಕಿನಿ ಹಾಕಿದ್ದರೂ, ಎಷ್ಟೇ ಹಾಟಾಗಿ ಅಪಿರೀಯನ್ಸ್ ಮಾಡಿದರು ತೆಲುಗು ಪ್ರೇಕ್ಷಕರು ಮಾತ್ರ ಈಕೆಯನ್ನು ಅಷ್ಟಾಗಿ ಇಷ್ಟಪಡಲಿಲ್ಲ, ಇದರಿಂದಾಗಿ ಕೊನೆ ಐಟಂ ಸಾಂಗ್ಗಳಲ್ಲಿಯೂ ಕಾಣಿಸಿಕೊಂಡ ಶ್ರದ್ಧಾ, ಇತ್ತಿಚೆಗೆ ಸೆಕ್ಸ್, ರೋಮ್ಯಾನ್ಸ್, ಸನ್ನಿಲಿಯೋನ್ ಬಗ್ಗೆ ಮಾತಾಡಿದ್ದಾಳೆ, ಸನ್ನಿ ಲಿಯೋನ್ ಫಿಗರ್ ನೋಡುದ್ರೆ ಆಕೆಯೊಂದಿಗೆ ರೋಮ್ಯಾನ್ಸ್ ಮಾಡ್ಬೇಕು ಅಂತ ಅನ್ನಿಸುತ್ತೆ ಅಂತ ಹೇಳುವ ಮೂಲಕ ಮತ್ತೆ ಹಾಟ್ ಟಾಪಿಕ್ ಆಗಿ ಮಾರ್ಪಟ್ಟಿದ್ದಾಳೆ ಶ್ರದ್ಧಾ ದಾಸ್.

English summary:  Shradda doss talk about romance with sunny leone.

Uncategorized ಇನ್ನಷ್ಟು

ಪ್ರಮುಖ ಸುದ್ದಿಗಳುಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...