Oyorooms IN

Saturday, 22nd July, 2017 4:27 PM

BREAKING NEWS

ಉಡುಪಿ

ಭಗವಾನ್ ಶ್ರೀರಾಮ, ಶ್ರೀ ಕೃಷ್ಣ ಮಾಂಸಹಾರಿಗಳು ಸಚಿವ ಪ್ರಮೋದ್ ಮಧ್ವರಾಜ್

pramod_kon

ಉಡುಪಿ: ಶ್ರೀಕೃಷ್ಣ ಹಾಗೂ ಶ್ರೀರಾಮ ಇಬ್ಬರೂ ಮಾಂಸಹಾರಿಗಳು ಎಂದು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ. ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಮಾತನಾಡಿದ ಸಚಿವರು, ದೇಶಾದ್ಯಂತ ಆಹಾರ ಪದ್ಧತಿ ಬಗ್ಗೆ ಚರ್ಚೆ ಆಗುತ್ತಿದ್ದು. ಈ ವಿಚಾರವೂ ಚರ್ಚೆಯಾಗಲಿ ಎಂದರು.

ಉದ್ದೇಶಪೂರ್ವಕವಾಗಿಯೇ ಈ ವಿಷಯವನ್ನು ಪ್ತಸ್ತಾಪಿಸುತ್ತಿದ್ದು, ದೇಶದಲ್ಲಿ ಆಹಾರ ಪದ್ಧತಿ ಬಗ್ಗೆ ಚರ್ಚೆ ಆಗುತ್ತಿದೆ. ಶ್ರೀರಾಮ,ಶ್ರೀ ಕೃಷ್ಣ ಮಾಂಸಹಾರಿಗಳಿದ್ದರು. ಸಾಕಷ್ಟು ಮಂದಿ ವಿದ್ವಾಂಸರು ದೇಶದಲ್ಲಿದ್ದು, ಈ ಬಗ್ಗೆ ಚರ್ಚೆ ಆಗಲಿ, ವ್ಯಾಸ ಮಹರ್ಷಿಗಳು ಮದುವೆಯಾಗದ ಮೀನುಗಾರ ಮಹಿಳೆಯ ಪುತ್ರ ಎನ್ನುವುದು ನೆನೆಪಿಟ್ಟುಕೊಳ್ಳಬೇಕಾದ ವಿಷಯ ಎಂದು ಹೇಳಿದ್ದಾರೆ.

English summary: Sri Rama, Sri Krishna also non vegetarian minister pramod madwaraj

ಉಡುಪಿ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...