Oyorooms IN

Tuesday, 28th March, 2017 7:37 PM

BREAKING NEWS

ಕ್ರೀಡೆ

ಅತ್ತ ಪ್ರೇಯಸಿ, ಇತ್ತ ಹೆಂಡತಿ.. ಜಿಂದಗಿ ಮಸ್ತಿಯಲ್ಲಿ ಸ್ಟಾರ್ ಕ್ರಿಕೆಟರ್ಸ್

ಮುಂಬೈ: ಆಫ್ ದಿ ಫೀಲ್ಡ್ ನಲ್ಲಿ ಸ್ಟಾರ್ ಕ್ರಿಕೆಟರ್ಸ್ ಫುಲ್ ಎಂಜಾನ್ ಮಾಡ್ತಾ ಇದ್ದಾರೆ, ಪ್ರೇಯಸಿಯೊಂದಿಗೆ ಒಬ್ಬರು, ಹೆಂಡತಿಯೊಂದಿಗೆ ಇನ್ನೊಬ್ಬರು ಸೆಂಟರ್ ಆಫ್ ಅಟ್ರಾಕ್ಷನ್ ಆಗುತ್ತಿದ್ದಾರೆ, ಒಟ್ಟಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗುತ್ತಿದ್ದಾರೆ.

ಮುಖ್ಯವಾಗಿ ಕ್ರೇಜಿ ಕ್ರಿಕೆಟರ್ ಕೊಹ್ಲಿ ಈಗ ಏನೇ ಮಾಡಿದ್ರು ಸುದ್ದಿಯಾಗುತ್ತಿದ್ದಾರೆ, ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ನಂತರ ಖಾಲಿ ಟೈಂನಲ್ಲಿ ಪ್ರೇಯಸಿ ಅನುಷ್ಕಾ ಶರ್ಮಾ ಜೊತೆಯಾಗಿ ಮಸ್ತಿ ಮಾಡುತ್ತಿದ್ದಾರೆ, ಇತ್ತಿಚೆಗೆ ಉತ್ತರಾಖಂಡದಲ್ಲಿ ಕ್ರಿಸ್ಮಸ್, ನ್ಯೂಯರ್ ಸಂಭ್ರಮಾಚರಣೆ ಮಾಡಿದರು, ಅಷ್ಟೇ ಅಲ್ಲ ಜನವರಿ 1ರಂದು ನಿಶ್ಚಿತಾರ್ಥ ಎನ್ನುವ ಸುದ್ದಿ ಹರಿದಾಯಿತು.

ಆದರೆ ಇದು ವಾಸ್ತವ ಅಲ್ಲ, ಅಂತಹದ್ದು ಏನಿಲ್ಲ, ಇದ್ದರೆ ಹೇಳುತ್ತೇನೆ ಎಂದರು ಕೊಹ್ಲಿ, ಅಷ್ಟೇ ಅಲ್ಲ ರಜೆ ಮುಗಿದ ನಂತರ ಕೊಹ್ಲಿ, ಅನುಷ್ಕಾ ಮುಂಬೈ ಬಂದಿದ್ದಾರೆ, ವಾಪಾಸ್ ಆಗುವ ಸಮಯದಲ್ಲಿ ಮುಂಬೈ ಏರ್ ಪೋರ್ಟ್ ನಲ್ಲಿ ಈ ಜೋಡಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದಾರೆ, ಅಭಿಮಾನಿಯೊಬ್ಬ ತೆಗೆದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನೊಂದು ಕಡೆ ನವ ವರ ಯುವರಾಜ್ ಸಹ ಪರ್ಸನಲ್ ಲೈಫ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ, ಹೆಂಡತಿ ಹೆಜೆಲ್ ಜೊತೆ ಮುಂಬೈನಲ್ಲಿ ಡಿನ್ನರ್ ಗೆ ಹೋಗಿದ್ದಾರೆ,, ಈ ಈವೆಂಟ್ ನಲ್ಲಿ ಕಲರ್ ಫುಲ್ ಜೋಡಿಯಾಗಿ ಯುವರಾಜ್ ದಂಪತಿ ಎಲ್ಲರನ್ನು ಆಕರ್ಷಿಸಿದ್ದಾರೆ, ಅಷ್ಟೇ ಅಲ್ಲ ಫಾಲೋವರ್ಸ್ ಹೆಚ್ಚಾಗಿರುವ ವಿರಾಟ್, ಯುವರಾಜ್, ಪರ್ಸನಲ್ ವಿಷಯಗಳೊಂದಿಗೆ ಹಾಟ್ ಟಾಪಿಕ್ ಆಗುತ್ತಿದ್ದಾರೆ.

English summary: star cricketer personal life

ಕ್ರೀಡೆ ಇನ್ನಷ್ಟು

ಪ್ರಮುಖ ಸುದ್ದಿಗಳು


ಗುಂಡಿನ ಚಕಮಕಿ: ನಾಲ್ವರ ಸಾವು

ಶ್ರೀನಗರ:  ಕಣಿವೆ ರಾಜ್ಯ ಕಾಶ್ಮೀರದಲ್ಲಿ...