Oyorooms IN

Friday, 24th February, 2017 6:43 AM

BREAKING NEWS

ಕೋಲಾರ

ಬಸ್ ಕಂಡಕ್ಟರ್ ಕೈ ಮುರಿದ ವಿದ್ಯಾರ್ಥಿ

assault

ಕೋಲಾರ: ಬಸ್ ಪಾಸ್ ತೋರಿಸುವಂತೆ ಕೇಳಿದ ಕಂಡಕ್ಟರ್ ಮೇಲೆ ವಿದ್ಯಾರ್ಥಿ ಹಲ್ಲೆ ನಡೆಸಿ, ಕಂಡಕ್ಟರ್ ಕೈ ಮುರಿದಿರುವ ಘಟನೆ ಕೋಲಾರದಲ್ಲಿ ನಡದಿದ್ದು, ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ವಿದ್ಯಾರ್ಥಿ ರವೀಂದ್ರ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕೋಲಾರದಿಂದ ಹೊರಟಿದ್ದ ಸಾರಿಗೆ ಬಸ್ ನ ಚಾಲಕ ಕಂ ನಿರ್ವಾಹಕ ಮಧುಸೂದನ್, ಬಸ್ ಪಾಸ್ ಚೆಕ್ ಮಾಡುವಾಗ ವಿಳಂಬವಾಗಿದ್ದು, ರವೀಂದ್ರ ಎನ್ನುವ ವಿದ್ಯಾರ್ಥಿಯ ಪಾಸ್ ಕೇಳುತ್ತಿದ್ದಂತೆ ಕಂಡೆಕ್ಟರ್ ಮೇಲೆ ಜಗಳವಾಡಿದ್ದು, ಕಂಡೆಕ್ಟರ್ ಮೇಲೆ ಹಲ್ಲೆ ನಡೆಸಿದ್ದು, ಕಂಡೆಕ್ಟರ್ ಮಧುಸೂದನ್ ಕೈ ಮುರಿದಿದೆ.

ಘಟನೆಯಿಂದ ಕೋಲಾರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ನಗರ ಠಾಣೆ ಪೊಲೀಸರು ಆಗಮಿಸಿ ಹಲ್ಲೆ ನಡೆಸಿದ ವಿದ್ಯಾರ್ಥಿ ರವೀಂದ್ರ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

English summary: student assault ksrtc bus conductor in kolar

ಕೋಲಾರ ಇನ್ನಷ್ಟು

ಪ್ರಮುಖ ಸುದ್ದಿಗಳು

ಸ್ಟಾರ್ ಹೀರೋ ಹಲ್ಲೆ ನಡೆಸಿದ ಎಂದ ನಟಿಮಣಿ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್...


ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...