Oyorooms IN

Wednesday, 24th May, 2017 1:14 AM

BREAKING NEWS

ಜಿಲ್ಲಾ ಸುದ್ದಿಗಳು

ಹಾವೇರಿ : ಹಿರೇಕೆರೂರು ನವ ವಿವಾಹಿತೆ ನೇಣಿಗೆ ಶರಣು

ಹಾವೇರಿ : ಹಿರೇಕೆರೂರು ನವ ವಿವಾಹಿತೆ ನೇಣಿಗೆ ಶರಣು

ಹಾವೇರಿ: ವಿವಾಹಿತ ಮಹಿಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದ ರಾಘವೇಂದ್ರ ಕಾಲೋನಿಯಲ್ಲಿ ನಡೆದಿದೆ.

ದೀಪಾ(24) ಮೃತ ವಿವಾಹಿತೆ. ಈಕೆಯ ಪತಿ ನವೀನ್‌ ಕುಮಾರ್‌ ಹಿರೇಕೆರೂರಿನ ಜಿಲ್ಲಾ ಪಂಚಾಯ್ತಿ ಇಂಜಿನೀಯರಿಂಗ್ ವಿಭಾಗದಲ್ಲಿ ಸಹಾಯಕ ಇಂಜಿನೀಯರಿಂಗ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಮೂರು ತಿಂಗಳ ಹಿಂದಷ್ಟೇ ದೀಪಾ ಮತ್ತು ನವೀನ್‌ಕುಮಾರ ಮದುವೆ ಆಗಿತ್ತು.

ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಜಿಲ್ಲಾ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳುಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...