Oyorooms IN

Sunday, 20th August, 2017 10:55 PM

BREAKING NEWS

ಪ್ರಮುಖ ಸುದ್ದಿಗಳು

ನಟಿ ಕೃತಿ ಜೊತೆ ಬಾಲಿವುಡ್ ನಟ ಸುಶಾಂತ್ ಲವ್ವಿಡವ್ವಿ..!!

ಬಾಲಿವುಡ್ ನಟಿ ಕೃತಿ ಸನನ್ ಜೊತೆ ನಟ ಸುಶಾಂತ್ ಸಹಜೀವನ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದ್ದು, ಇವರಿಬ್ಬರು ಜೊತೆಯಾಗಿ ಅಡ್ಡಾಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸುತ್ತಿದ್ದು, ಈ ವಿಚಾರವಾಗಿ ಪ್ರಣಯ ಪಕ್ಷಿಗಳು ಮಾತ್ರ ಏನು ಮಾತನಾಡಿಲ್ಲ.

ನಟಿ ಕೃತಿಸನನ್, ಸುಶಾಂತ್ ಸಿಂಗ್ ರಾಜ್ ಪುತ್ ನಡುವಿನ ಆಫ್ ಸ್ಕ್ರೀನ್ ಕೆಮಿಸ್ಟ್ರೀ  ಬಾಲಿವುಡ್ ನಲ್ಲಿ ಹಾಟ್ ಟಾಪಿಕ್ ಆಗಿದ್ದು, ಕೆಲ ಕಾಲದಿಂದ ಇವರಿಬ್ಬರು ಲಿವಿಂಗ್ ರಿಲೇಶನ್  ನಲ್ಲಿದ್ದು, ಇದೇ ಕಾರಣದಿಂದಾಗಿ ಸುಶಾಂತ್ ತನ್ನ ಹೆಂಡತಿ ಅಂಕಿತಾಗೆ ವಿಚ್ಛೇದನ ನೀಡಿದ್ದಾನೆ ಎಂದು ಪ್ರಚಾರ ನಡೆಯುತ್ತಿದೆ.

ತನ್ನ ಪ್ರೇಮ ವ್ಯವಹಾರದಲ್ಲಿ ಸುಶಾಂತ್, ಕೃತಿ ಸನನ್ ಮಾತ್ರ ಪ್ರತಿಕ್ರಿಯೆ ನೀಡಲಿಲ್ಲ, ತಮ್ಮ ಮಧ್ಯೆ ಇರುವುದು ಸ್ನೇಹ ಮಾತ್ರ ಎಂದು ಹೇಳುತ್ತಿದ್ದು, ಇವರಿಬ್ಬರು ಜೊತೆಯಾಗಿ ನಟಿಸುತ್ತಿರುವ ರಬ್ತಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಚಿತ್ರೀಕರಣದ ವೇಳೆಯಲ್ಲಿಯೇ  ಇವರಿಬ್ಬರ ನಡುವೆ ಪ್ರೇಮಾಯಣ ಶುರವಾಯಿತಂತೆ,

ಹೊಸವರ್ಷದ ಸಂಭ್ರಮಾಚರಣೆಗೆ ಲಂಡನ್ ಗೆ ಹೋಗಿದ್ದ ಇವರಿಬ್ಬರ ಸಿಕ್ರೇಟ್ ಟ್ರಿಪ್ ನ ಕೆಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಲ್ ಚಲ್ ಸೃಷ್ಟಿಸಿದ್ದು, ಇದರಿಂದ ಸುಶಾಂತ್, ಕೃತಿ ಸನನ್ ಪ್ರೇಮಾಯಣ ನಿಜವೆಂದು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

English summary:   sushant singh rajput and kriti sanon are loving each others

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...