Oyorooms IN

Wednesday, 22nd February, 2017 1:12 AM

BREAKING NEWS

ಪ್ರಮುಖ ಸುದ್ದಿಗಳು

ವೇಶ್ಯೆಯರಿಗೆ ಸಂಗಕ್ಕೆ ಖತರ್ನಾಕ್ ಕಳ್ಳನಾದ

ವಿಜಯಪುರ: ಕಾಮ ನೆತ್ತಿಗೆ ಏರಿದರೆ ಕಣ್ಣು ಕಾಣೋದಿಲ್ಲ ಅಂತಾರೆ, ಕಾಮದಿಂದ ಕಣ್ಣು ಮುಚ್ಚಿಕೊಂಡು ಹುಚ್ಚನಂತಾದ ಮಧು ಮಾಳಿಗೆ ಎಂಬಾಂತ ಈಗ ಜೈಲಿನಲ್ಲಿ ಕಂಬಿ ಎಣಿಸುವಂತಾಗಿದೆ. ಮೂಲತಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಹುಲಜಂತಿ ಗ್ರಾಮದ ರಮೇಶ್ ಅಲಿಯಾಸ್ ಮಧು ಮಾಳಿಗೆ ಪುಣೆ ಹಾಗೂ ಸಾಂಗ್ಲಿ ರೆಡ್ ಲೈಟ್ ಏರಿಯಾದ ಕಾಯಂ ಗಿರಾಕಿ.

redlight

ಈ ಎರಡೂ ಏರಿಯಾಗಳಲ್ಲಿ ಇತನಿಗೆ ಗೊತ್ತಿಲ್ಲದ ವೇಶ್ಯೆಯರೇ ಇಲ್ಲ,  ತೀಟೆ ತೀರಿಸಿಕೊಳ್ಳಲು ದಿನವೂ ವೇಶ್ಯೆಯರ ಸಂಗ ಮಾಡುತ್ತಿದ್ದ ಮಧು ಮಾಳಿಗೆ, ಆ ವೇಶ್ಯೆಯರಿಗೆ ದಿನವೂ ಹಣ, ಚಿನ್ನಾಭರಣಗಳನ್ನು ನೀಡುತ್ತಿದ್ದ, ಅಷ್ಟಕ್ಕೂ ಮಧು ಹಣವನ್ನು ಹೇಗೆ ತರುತ್ತಿದ್ದ ಗೊತ್ತಾ? ವಿಜಯಪುರದ ಸುತ್ತಮುತ್ತಲಿನ ಮನೆಗಳಲ್ಲಿ ಕಳ್ಳತನ ಮಾಡಿಕೊಂಡು ಹೋಗಿ ಅಲ್ಲಿ ಬೆಲವೆಣ್ಣುಗಳಿಗೆ ನೀಡಿ ಸುಖ ಪಡೆಯುತ್ತಿದ್ದ.

ವಿಜಯಪುರ ಸುತ್ತಲಿನ 13 ಮನೆಗಳಿಗೆ ಕನ್ನ ಹಾಕಿ ಚಿನ್ನಾಭರಣ ಎಗರಿಸಿ ಮೋಜು-ಮಸ್ತಿ ಮಾಡಿದ್ದ  ಖತರ್ನಾಕ್ ಕಳ್ಳನನ್ನು ವಿಜಯಪುರದ ಗೋಳಗುಮ್ಮಟ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ವೇಶ್ಯೆಯರು ಪಿಂಪ್ ಗಳಿಗೆ ನೀಡುತ್ತಿದ್ದ ರಮೇಶನಿಂದ ಅರ್ಧಕೆಜಿ ಬಂಗಾರ, ಬೆಳ್ಳಿ, ಬೈಕ್, 15 ಸಾವಿರ ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

English summary:  theft for sex, vijayapur police arrested youth

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...


ಬಿಜೆಪಿಗೆ ತಾಕತ್ ಇಲ್ಲ: ಡಾ.ಜಿ.ಪರಮೇಶ್ವರ್

ಕಲಬುರಗಿ :  ಮುಂಬರುವ ಚುನಾವಣೆಯನ್ನು...