Oyorooms IN

Wednesday, 29th March, 2017 10:53 AM

BREAKING NEWS

ಚಿಕ್ಕಮಗಳೂರು

ಮಣಪ್ಫುರಂ ಬ್ಯಾಂಕ್ಗೆ ಕನ್ನ, ಕೋಟ್ಯಾಂತರ ರೂಪಾಯಿ ಚಿನ್ನ ಕಳ್ಳತನ

chikkamagluru

ಚಿಕ್ಕಮಗಳೂರು: ಚಿಕ್ಕಮಗಳೂರಿನ ಮಲ್ಲಂದೂರು ಸರ್ಕಲ್ ನಲ್ಲಿರು ಮಣಪ್ಫುರಂ ಗೋಲ್ಡ್ ಲೋನ್ ಬ್ಯಾಂಕ್ ಮಹಡಿಗೆ ಕನ್ನ ಕೊರೆದು ಕೋಟ್ಯಾಂತರ ರೂಪಾಯಿ ಮೌಲ್ಯ ಚಿನ್ನಾಭರಣವನ್ನು ದೋಚಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬ್ಯಾಂಕ್ ಮಹಡಿಯನ್ನು ಕೊರೆದು ಕಬ್ಬಿಣ ಸರಳುಗಳನ್ನು ಗ್ಯಾಸ್ ಕಟರ್ ನಿಂದ ಕುಯ್ದು ಸ್ಟ್ರಾಂಗ್ ರೂಂಗೆ ಇಳಿದಿರುವ ಕಳ್ಳರು, ಕಳ್ಳತನಕ್ಕೆ  ಬಳಸಿದ್ದ ಗ್ಯಾಸ್ ಕಟರ್ ಅನ್ನು ಸ್ಟ್ರಾಂಗ್ ರೂಂನಲ್ಲಿಯೇ ಬಿಟ್ಟು ಹೋಗಿದ್ದರೆ.

738 ಜನರು ಬ್ಯಾಂಕ್ನಲ್ಲಿ ಚಿನ್ನಾಭರಣವನ್ನು ಅಡವಿಟ್ಟು ಸಾಲವನ್ನು ಪಡೆದಿದ್ದು, ಕಳ್ಳರ ಕೈಚಳಕ ಬ್ಯಾಂಕ್ ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಚಕಿತಗೊಳಿಸಿದೆ.

English summary: theft in manapuram gold loan bank in chikkamagaluru

ಚಿಕ್ಕಮಗಳೂರು ಇನ್ನಷ್ಟು

ಪ್ರಮುಖ ಸುದ್ದಿಗಳು


ಗುಂಡಿನ ಚಕಮಕಿ: ನಾಲ್ವರ ಸಾವು

ಶ್ರೀನಗರ:  ಕಣಿವೆ ರಾಜ್ಯ ಕಾಶ್ಮೀರದಲ್ಲಿ...