Oyorooms IN

Wednesday, 18th January, 2017 5:32 PM

BREAKING NEWS

ಕೊಡಗು

ಕಾವೇರಿ ತೀರ್ಥೋದ್ಭವ, ಪುಣ್ಯ ಸ್ನಾನದಲ್ಲಿ ಮಿಂದ ಲಕ್ಷಾಂತರ ಭಕ್ತರು

cauvery

ಕೊಡಗು: ಕರ್ನಾಟಕದ ಜೀವ ನದಿ ಕಾವೇರಿ ತೀರ್ಥೋದ್ಬವ ಇಂದು ಬೆಳಿಗ್ಗೆ ಲಲಿತ ಪಂಚಮಿ ಶುಭ ಮಿಥನ ಲಗ್ನದಲ್ಲಿ ನಡೆಯಿತು. ನಿಗದಿತ ಮಹೂರ್ತದಲ್ಲಿ ಕಾವೇರಿ ತಾಯಿ ತೀರ್ಥ ರೂಪಿಣಿಯಾಗಿ ದರ್ಶನ ನೀಡಿದ್ದು, ಲಕ್ಷಾಂತರ ಭಕ್ತರು ಪವಿತ್ರ ಸ್ನಾನವನ್ನು ಮಾಡುವ ಮೂಲಕ ಕಾವೇರಿಗೆ ನಮಿಸಿದರು.

ತಲಕಾವೇರಿಯಲ್ಲಿ ತುಲಾ ಸಂಕ್ರಮಣದಲ್ಲಿ ಕಾವೇರಿ ತೀರ್ಥೋದ್ಭವ ನಡೆಯಲಿತ್ತು. ಒಂದು ತಿಂಗಳು ಭಕ್ತರು ಕಾವೇರಿ ಮಡಿಲಲ್ಲಿ ಪವಿತ್ರ ಪೂಜೆ ಸಲ್ಲಿಸಿದ್ದಾರೆ. ಪ್ರತಿ ವರ್ಷ ನಡೆಯುವ ತೀರ್ಥೋದ್ಭವಕ್ಕೆ ತಮಿಳುನಾಡು, ಕೇರಳ ರಾಜ್ಯಗಳಿಂದಲೂ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ.

ಈ ಬಾರಿಯ ಕಾವೇರಿ ತೀರ್ಥೋದ್ಭವದಲ್ಲಿ ಮಾಜಿ ಸಂಸದೆ, ಚಿತ್ರನಟಿ ರಮ್ಯಾ ಪಾಲ್ಗೊಂಡಿದ್ದು ವಿಶೇಷವಾಗಿದ್ದು, ಕಾವೇರಿ ಗಲಾಟೆ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ.

English summary:  thousands of devotees visit talacauvery

ಕೊಡಗು ಇನ್ನಷ್ಟು

ಪ್ರಮುಖ ಸುದ್ದಿಗಳು

ಯಡಿ-ಈಶು  ಮುನಿಸು ಕೇಶವ ಕೃಪಾದಲ್ಲಿ ನಡೆದ ಸಂಧಾನ ಸಭೆ ವಿಫಲ

ಬೆಂಗಳೂರು: ಬಿಜೆಪಿ ಬಿಕ್ಕಟ್ಟು ದಿನದಿಂದ...


ಬಿಜೆಪಿ ಸೇರಿದ ಮಾಜಿ ಮುಖ್ಯಮಂತ್ರಿ ಎನ್.ಡಿ.ತಿವಾರಿ

ನವದೆಹಲಿ: ಹಿರಿಯ ಕಾಂಗ್ರೆಸಿಗ ಮತ್ತು...