Oyorooms IN

Monday, 20th February, 2017 4:18 AM

BREAKING NEWS

ಪ್ರಮುಖ ಸುದ್ದಿಗಳು

ಟೈಮ್ಸ್ ವರ್ಷದ ವ್ಯಕ್ತಿ: 2ನೇ ಬಾರಿ ಪ್ರಧಾನಿ ಮೋದಿ ಆಯ್ಕೆ

modi_times-person-of-the-year

ವಾಷಿಂಗ್ಟನ್: ಪ್ರಧಾನ ಮಂತ್ರಿ ನರೇಂದ್ರ ಮೋದಿ 2016ನೇ ಸಾಲಿನ ಟೈಮ್ ಮ್ಯಾಗಜಿನ್ ವರ್ಷದ ವ್ಯಕ್ತಿಯಾಗಿ ಆಯ್ಕೆಯಾಗಿದ್ದು, ಕಳೆದ ಮಧ್ಯರಾತ್ರಿಗೆ ಓದುಗರ ಸಮೀಕ್ಷೆ ಮುಕ್ತಾಯವಾಗಿದೆ, ಮೋದಿಯವರಿಗೆ ಶೇಕಡಾ 18ರಷ್ಟು ಮತಗಳು ಬಂದಿವೆ. ಟೈಮ್ ಮ್ಯಾಗಜೀನ್ ನ ವರ್ಷದ ವ್ಯಕ್ತಿಯನ್ನು ಇದೇ 7ರಂದು ಘೋಷಿಸಲಾಗುವುದು ಎಂದು ಟೈಮ್ ಮ್ಯಾಗಜಿನ್ ತಿಳಿಸಿದೆ.

ಮೋದಿಯವರ ನಿಕಟ ಸ್ಪರ್ಧಿಗಳಾಗಿದ್ದ ಬರಾಕ್ ಒಬಾಮಾ, ಡೊನಾಲ್ಡ್ ಟ್ರಂಪ್, ಜುಲಿಯನ್ ಅಸ್ಸಂಜೆ ಅವರಿಗೆ ಶೇಕಡಾ 7ರಷ್ಟು ಮತಗಳು ಬಂದಿವೆ. ಮಾರ್ಕ್ ಜುಗರ್ ಬರ್ಕ್ ಗೆ ಶೇಕಡಾ 2, ಹಿಲರಿ ಕ್ಲಿಂಟನ್ ಗೆ ಶೇಕಡಾ 4ರಷ್ಟು ಮತಗಳು ಸಿಕ್ಕಿವೆ.

ಟೈಮ್ ವರ್ಷದ ವ್ಯಕ್ತಿಯಾಗಿ ಪ್ರಧಾನಿ ಮೋದಿಯವರು ಆಯ್ಕೆಯಾಗುತ್ತಿರುವುದು ಇದು ಎರಡನೇ ಸಲ.2014ರಲ್ಲಿಯೂ ಅವರಿಗೆ ಜನ ಅವರನ್ನು ಆರಿಸಿದ್ದರು. ಸತತ 4ನೇ ವರ್ಷ ಮೋದಿಯವರು ಟೈಮ್ ವರ್ಷದ ವ್ಯಕ್ತಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಜರ್ಮನ್ ಚಾನ್ಸೆಲರ್ ಅಂಜೆಲಾ ಮರ್ಕರ್ ಟೈಮ್ ವರ್ಷದ ವ್ಯಕ್ತಿಯಾಗಿ ಆಯ್ಕೆಯಾಗಿದ್ದರು.

English summary : Times magazine person of year 2016 in pm Narendra modi

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...


ಬಿಜೆಪಿಗೆ ತಾಕತ್ ಇಲ್ಲ: ಡಾ.ಜಿ.ಪರಮೇಶ್ವರ್

ಕಲಬುರಗಿ :  ಮುಂಬರುವ ಚುನಾವಣೆಯನ್ನು...