Oyorooms IN

Wednesday, 29th March, 2017 8:51 PM

BREAKING NEWS

ಪ್ರಮುಖ ಸುದ್ದಿಗಳು

ಪ್ರೇಯಸಿಗೆ ಗೂಸಾ ಕೊಟ್ಟ ಹಾಲಿವುಡ್ ನಟನ ಬಂಧನ..!!

Tom sizemoore

ಲಾಸ್ ಏಂಜಲ್ಸ್: ಪ್ರೇಯಸಿಗೆ ಗೂಸಾ ಕೊಟ್ಟ ಹಾಲಿವುಡ್ ನಟ ಟಾಮ್ ಸಿಜ್ಮೂರ್ ನನ್ನು ಪೊಲೀಸರು ಬಂಧಿಸಿದ್ದಾರೆ, ಪ್ರೇಯಸಿಗೆ ಹಿಂಸೆ ಕೊಟ್ಟ ಆರೋಪದ ಮೇಲೆ ಪ್ರಕರಣವನ್ನು ದಾಖಲಿಸಿದ್ದಾರೆ.

ಹಾಲಿವುಡ್ ನ ಸೆವಿಂಗ್ ಪ್ರೈವೆಟ್ ರಿಯಾನ್, ಬ್ಲಾಕ್ ಹಕ್ಡೋನ್ ಎನ್ನುವ ಚಿತ್ರಗಳಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದ ಟಾಮ್ ಸಿಜ್ಮೂರ್ ತನ್ನ ಮನೆಯಲ್ಲಿ ಪ್ರೇಯಸಿಯೊಂದಿಗೆ ಜಗಳವಾಡಿ ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ.

ಟಾಮ್ ಹಲ್ಲೆಯಿಂದ ಆಕೆಯ ಮುಖ ಹಾಗೂ ತಲೆಗೆ ಗಾಯಗಳಾಗಿದ್ದು, ಹಲ್ಲೆ ನಡೆಯುತ್ತಿರುವಾಗಲೇ ಪೊಲೀಸರು ಟಾಮ್ ನನ್ನು ಬಂಧಿಸಿದ್ದಾರೆ, ಟಾಮ್ ಮನೆಯಿಂದಲೇ ಪೊಲೀಸರಿಗೆ ಕರೆ ಮಾಡಿದಾಗ ಗಲಾಟೆ ಹಾಗೂ ಹೊಡೆಯುತ್ತಿದ್ದ ಶಬ್ಧಗಳು ಕೇಳಿಬಂದಿವೆ.

English summary:  Tom sizemore was arrested on suspicion of domestic violence.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಚಪ್ಪಲಿ ಏಟು: ದೆಹಲಿಗೆ ಕಾರಿನಲ್ಲಿ ಹೊರಟ ಗಾಯಕ್ವಾಡ್

ಉಸ್ಮಾನಬಾದ್: ಏರ್ ಇಂಡಿಯಾ ಅಧಿಕಾರಿಯನ್ನು...


ತಮ್ಮನಿಗಾಗಿ ಯಾರು ಮಾಡದ ತ್ಯಾಗ ಮಾಡಿದ ಅಕ್ಕ..!

ಆಸ್ಟ್ರೇಲಿಯಾ:ಅಕ್ಕ-ತಮ್ಮನ ಸಂಬಂಧಕ್ಕಿಂತ ಪವಿತ್ರವಾದ ಸಂಬಂಧ...


ಇನ್ನೊಂದು ಈಶಾನ್ಯ ರಾಜ್ಯದ ಮೇಲೆ ಬಿಜೆಪಿ ಕಣ್ಣು !

ನವದೆಹಲಿ: ಈಗಾಗಲೇ ಈಶಾನ್ಯ ರಾಜ್ಯಗಳಾದ...