Oyorooms IN

Wednesday, 24th May, 2017 8:00 AM

BREAKING NEWS

ಕವನ

‘ಮರವೇ ಶ್ರೇಷ್ಠ’

ಮೂರು ದಿನನೂ ಇಡರು
ಸತ್ತ ಮಗನ ಶವವ
ಕೊಂಡ್ಯೊದು ಇಟ್ಟರು
ಮಣ್ಣಿನ ಮರೆಲಿ ದೇಹವ
ಹೂತ ಬಳಿಕ ಮರಳಿ
ಹುಟ್ಟುವವರಾರು…?

ಸತ್ತ ಮಾನವನ
ಹೊತ್ತು ಹೊರ ಒಯ್ಯುವರು
ಸತ್ತರೂ ಮರವನ
ಎತ್ತಿ ಒಳ ತರುವರು
ಕಾಯುವ ತಲೆಮಾರಿನ
ಮುಟ್ಟಾಗಿ ಇಟ್ಟರು…!

ಮಣ್ಣ ಮರೆಯಲಿ ಮೊಳೆತು
ಬೀಜ ಚಿಗುರಿ ಹೊರ ಹೊಮ್ಮಿತು
ಗಿಡವಾಗಿ ಹಚ್ಚಹಸಿರಾಗಿ
ನೆರೆಯವರಿಗೆ ಉಸಿರಾಗಿ
ಪರಿಸರಕ್ಕೆ ಆಸರೆಯಾಗಿ ನಿಂತ
ಮೂಗ ಮರವೇ ಶ್ರೇಷ್ಠ
ಮಾತ್ನಾಡೊ ಮಾನವನಿಗಿಂತ.

ನಾಗಭೂಷಣ ಬಿ.ಕೆ.
ಚಂದ್ರಶೇಖರಪುರ

ಕವನ ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...